ವಿದೇಶದಲ್ಲಿ ಹಿಂದೂ ದೇವಾಲಯಗಳು ದ್ವಂಸ
International story ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿರುವ ವಿಕ್ಟೋರಿಯಾ ಕೌರೆಡ್ನಲ್ಲಿರುವ ಶಿವ ವಿಷ್ಣು ದೇವಾಲಯವನ್ನು ಖಾಲಿಸ್ಥಾನ್ ಬೆಂಬಲಿಗರು ಭಾರತದ ವಿರೋಧಿ ಗೀಚುಬರಹಗಳನ್ನು ಬರೆದು ದೇವಾಲಯಗಳನ್ನು ದ್ವಂಸಗೊಳೀಸಿದ್ದಾರೆ. ವಾರದಲ್ಲಿ ಇದು ಎರಡನೆ ಭಾರಿ ಹಿಂದೂ ದೇವಾಲಯಗಳನ್ನು ದ್ವಂಸ ಮಾಡುತ್ತಿದ್ದಾರೆ. ವಿಕ್ಟೋರಿಯಾದ ಕ್ಯಾರಮ್ ಡೌನ್ಸ್‌ನಲ್ಲಿರುವ ಐತಿಹಾಸಿಕ ಶಿವ ವಿಷ್ಣು ದೇವಾಲಯವನ್ನು ಧ್ವಂಸ ಮಾಡಲಾಗಿದೆ .ತಮಿಳು ಹಿಂದೂ ಸಮುದಾಯದಿಂದ ಮೂರು ದಿನಗಳ ಕಾಲ ನಡೆಯುವ ‘ತೈ ಪೊಂಗಲ್’ ಹಬ್ಬವನ್ನು ಭಕ್ತರು ‘ದರ್ಶನ’ಕ್ಕೆಂದು ಬಂದಾಗ ಈ ವಿಧ್ವಂಸಕ ಕೃತ್ಯ ಗಮನಕ್ಕೆ ಬಂದಿದೆ.. ಹಲವು ವರ್ಷಗಳಿಂದ ಪೂಜೆ … Continue reading ವಿದೇಶದಲ್ಲಿ ಹಿಂದೂ ದೇವಾಲಯಗಳು ದ್ವಂಸ
Copy and paste this URL into your WordPress site to embed
Copy and paste this code into your site to embed