ನಾವು ಈ ಕೆಲಸ ಮಾಡುವಾಗ ಮೌನ ವಹಿಸಲೇಬೇಕು ಅನ್ನುತ್ತೆ ಹಿಂದೂ ಧರ್ಮ
Spiritual Story: ಹಿಂದೂ ಧರ್ಮದಲ್ಲಿ ಹಲವು ಪದ್ಧತಿಗಳಿದೆ. ಅದನ್ನು ಯಾರು ಅನುಸರಿಸುತ್ತಾರೆ. ಅವರು ಬರೀ ಧರ್ಮಪಾಲನೆಯಲ್ಲಿ ಶ್ರೇಷ್ಟರಲ್ಲದೇ, ಉತ್ತಮ ಆರೋಗ್ಯವನ್ನೂ ಹೊಂದಿರುತ್ತಾರೆ. ಏಕೆಂದರೆ, ಹಿಂದೂ ಧರ್ಮದಲ್ಲಿರುವ ಪದ್ಧತಿ ಬರೀ ಪದ್ಧತಿ ಅಷ್ಟೇ ಅಲ್ಲದೇ, ಅದು ಆರೋಗ್ಯಕರ ಜೀವನ ಶೈಲಿ. ಈ ಪದ್ಧತಿಗಳ ಹಿಂದೆ ಹಲವು ವೈಜ್ಞಾನಿಕ ಕಾರಣಗಳಿದೆ. ಅದರಲ್ಲೂ ನಾವು ಕೆಲ ಕೆಲಸಗಳನ್ನು ಮಾಡುವಾಗ, ಮೌನ ವಹಿಸಲೇಬೇಕು ಅಂತಾ ಹೇಳಲಾಗಿದೆ. ಹಾಗಾದ್ರೆ ನಾವು ಯಾವ ಕೆಲಸ ಮಾಡುವಾಗ ಮೌನ ವಹಿಸಬೇಕು..? ಯಾಕೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. … Continue reading ನಾವು ಈ ಕೆಲಸ ಮಾಡುವಾಗ ಮೌನ ವಹಿಸಲೇಬೇಕು ಅನ್ನುತ್ತೆ ಹಿಂದೂ ಧರ್ಮ
Copy and paste this URL into your WordPress site to embed
Copy and paste this code into your site to embed