ದೀಪಾವಳಿ ಆಚರಣೆಯ ಹಿಂದಿನ ಪುರಾಣ…!

Devotional: ದೀಪಾವಳಿ ಎಂದಾಕ್ಷಣ ಎಲ್ಲರಿಗೂ ಕಿವಿಗೆ ಅಪ್ಪಳಿಸುವ ಪಟಾಕಿ ಸದ್ದು ಹಾಗೂ ಬಗೆಬಗೆಯ ಸಿಹಿತಿಂಡಿಗಳು ಜ್ಞಾಪಕವಾಗುತ್ತದೆ. ಆದರೆ ಈ ಹಬ್ಬದ ಆಚರಣೆಯ ಹಿಂದೆ ಹಲವು ಪುರಾಣ ಕಾಲದ ಸಂಪ್ರದಾಯ, ಸಂಸ್ಕೃತಿ, ಇತಿಹಾಸ ಇರುವುದು ಕಂಡು ಬರುತ್ತದೆ. ಆ ಎಲ್ಲಾ ಇತಿಹಾಸ ಪುರಾಣ ಕಥೆಗಳನ್ನು ತಿಳಿದು ಕೊಳ್ಳೋಣ . ದೀಪಾವಳಿ ಹಬ್ಬದ ದಿನ ಎಣ್ಣೆ ಸ್ನಾನ ಮಾಡುವ ಸಂಪ್ರದಾಯ ನಿಮಗೆ ಗೊತ್ತಾ…? ಸಮುದ್ರಮಥನದ ಸಮಯದಲ್ಲಿ ವಿಷ್ಣು ಅಮೃತ ಕಲಶದೊಡನೆ ಧನ್ವಂತರಿಯಾಗಿ ಅವತಾರವೆತ್ತಿದ, ಈ ದಿನ ಸ್ನಾನದ ನೀರಿನಲ್ಲಿ ಗಂಗೆ, … Continue reading ದೀಪಾವಳಿ ಆಚರಣೆಯ ಹಿಂದಿನ ಪುರಾಣ…!