ಅತೀಯಾದರೆ ಅಮೃತವೂ ವಿಷ ಎಂಬುವುದಕ್ಕೆ ಈ ಮಾಡೆಲ್ ಉದಾಹರಣೆ.
ಅತೀಯಾದರೆ ಅಮೃತವೂ ವಿಷ ಎಂಬ ಮಾತಿಗೆ ಇಲ್ಲೋರ್ವ ನಟಿ ಸಾಕ್ಷಿಯಾಗಿದ್ದಾಳೆ. ತನ್ನ ಫಿಗರ್ ಸುಂದರವಾಗಿ ಕಾಣಬೇಕೆಂಬ ಕಾರಣಕ್ಕೆ, ಈ ನಟಿ, ಪದೇ ಪದೇ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು, ಸಾವನ್ನಪ್ಪಿದ್ದಾಳೆ. ಹಾಲಿವುಡ್ ಮಾದಕ ನಟಿ, ಮಾಡೆಲ್ ಆಗಿರುವ ಕ್ರಿಸ್ಟೀನಾ ಆಸ್ಟೇನ್(34) ಸಾವನ್ನಪ್ಪಿದ್ದಾಳೆ. ಬೇರೆ ಮಾಡೆಲ್‌ಗಳ ರೀತಿ, ತನ್ನ ಎದೆಯ ಭಾಗ ಮತ್ತು ನಿತಂಬಕ್ಕೆ ಪದೇ ಪದೇ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೇ, ಈ ದುರಂತ ಅಂತ್ಯಕ್ಕೆ ಕಾರಣವಾಗಿದೆ. ಹಾಲಿವುಡ್ ಮಾಡೆಲ್ ಆಗಿರುವ ಕಿಮ್ ಕಾರ್ಡ್‌ಶಿಯಾನ್ ಜೊತೆ, ಕ್ರಿಸ್ಟೀನಾ ಹಲವು ಬಾರಿ … Continue reading ಅತೀಯಾದರೆ ಅಮೃತವೂ ವಿಷ ಎಂಬುವುದಕ್ಕೆ ಈ ಮಾಡೆಲ್ ಉದಾಹರಣೆ.
Copy and paste this URL into your WordPress site to embed
Copy and paste this code into your site to embed