Health tips: ಬಿಪಿ ಬರುವುದಕ್ಕೆ ಮೊದಲ ಕಾರಣವೆಂದರೆ ಅದು ನಮ್ಮ ಆಹಾರ ಶೈಲಿ ಸರಿಯಾಗಿ ಇಲ್ಲದೆ ಇರುವುದು ಹಾಗು ಹೆರಿಡಿಟಿ ಎನ್ನಬಹುದು ,ಈಗಿನ ದಿನಗಲ್ಲಿ ಬಿಪಿ ಸರ್ವೇ ಸಾಮಾನ್ಯ ಚಿಕ್ಕ ವಯಸ್ಸಿನಿಂದ ಹಿಡಿದು ದೊಡ್ಡ ವಯಸ್ಸಿನವರಿಗೆ ಬರುವಂತಹ ಸಮಸ್ಯೆಯಾಗಿದೆ .ಹಾಗಾದರೆ ಈ ಸಮಸ್ಯೆಗೆ ಕಾರಣವೇನೆಂದರೆ ಕೆಲವರ ಪ್ರಕಾರ ಗರ್ಭಿಣಿಯಲ್ಲಿ ತಾಯಿಯೂ ತಮ್ಮ ಜೀವನ ಶೈಲಿಯಲ್ಲಿ ಮಾಡುವ ತಪ್ಪುಗಳು ಎನ್ನಬಹುದು, ಹೇಗೆಂದರೆ ಗರ್ಭಿಣಿಯಾಗಿದ್ದಾಗ ತಾಯಿಯು ಬೇಡದ ಆಹಾರವನ್ನು ತೆಗೆದುಕೊಳ್ಳುವುದು , ಜನ್ಕಫುಡ್ ,ಫ್ರಯ್ಡ್ ಫುಡ್ ತಿನ್ನುವುದು ಇನ್ನು ಕೆಲವರು … Continue reading BPಗೆ ಇಲ್ಲಿದೆ ಮನೆ ಮದ್ದು….!
Copy and paste this URL into your WordPress site to embed
Copy and paste this code into your site to embed