ಡ್ಯಾಂಡ್ರಫ್ ಸಮಸ್ಯೆಗೆ ಇಲ್ಲಿದೆ ಪರಿಹಾರ..

ಕೂದಲಿನ ಆರೋಗ್ಯ ಅಭಿವೃದ್ಧಿ ಬಗ್ಗೆ ನಾವು ನಿಮಗೆ ಹಲವಾರು ಟಿಪ್ಸ್ ಕೊಟ್ಟಿದ್ದೇವೆ. ಕೂದಲು ಗಟ್ಟಿಯಾಗಿರಲು ಏನು ಮಾಡಬೇಕು..? ಉದುರದಿರಲು ಏನು ಮಾಡಬೇಕು..? ಶೈನಿಯಾಗಿರಲು ಏನು ಮಾಡಬೇಕು..? ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೇವೆ. ಇಂದು ಡ್ಯಾಂಡ್ರಫ್ ಸಮಸ್ಯೆ ಇದ್ದರೆ, ಅದಕ್ಕೆ ಪರಿಹಾರವಾಗಿ ಏನು ಮಾಡ್ಬೇಕು ಎಂದು ಹೇಳಲಿದ್ದೇವೆ.. ಡ್ಯಾಂಡ್ರಫ್ ಯಾರಿಗಿರುತ್ತದೆಯೋ, ಅವರಿಗಷ್ಟೇ ಅದರಿಂದಾಗುವ ಸಮಸ್ಯೆ ಗಳ ಬಗ್ಗೆ ಅರಿವಿರುತ್ತದೆ. ಕೆಲವರಿಗಂತೂ ಇದು ಮರ್ಯಾದೆ ಪ್ರಶ್ನೆ. ಅಷ್ಟು ಡ್ಯಾಂಡ್ರಫ್ ಬಗ್ಗೆ ತಲೆಕೆಡಿಸಿಕೊಂಡಿರುತ್ತಾರೆ. ಅಂಥವರಿಗಾಗಿ ನಾವಿಂದು ಡ್ಯಾಂಡ್ರಫ್ ಇದ್ದಾಗ ಏನು ಮಾಡಬೇಕು … Continue reading ಡ್ಯಾಂಡ್ರಫ್ ಸಮಸ್ಯೆಗೆ ಇಲ್ಲಿದೆ ಪರಿಹಾರ..