ಮೈಗ್ರೇನ್ (ತಲೆನೋವು) ಪದೇ ಪದೇ ಬರುತ್ತಿದ್ದರೆ, ಈ ರೆಮಿಡಿ ಬಳಸಿ..

ಊಟ ಸರಿಯಾಗಿ ಮಾಡದಿದ್ದಲ್ಲಿ, ಅಥವಾ ನಿದ್ದೆ ಸರಿಯಾಗಿ ಮಾಡದಿದ್ದಲ್ಲಿ, ಕೆಲಸದ ಒತ್ತಡದಿಂದ ಹೀಗೆ ಹಲವು ಕಾರಣಗಳಿಂದ ಪದೇ ಪದೇ ತಲೆನೋವು ಬರುತ್ತದೆ. ಇದನ್ನು ಮೈಗ್ರೇನ್ ಎಂದು ಕರೆಯುತ್ತಾರೆ. ಈ ಮೈಗ್ರೇನ್ ಸಮಸ್ಯೆ ಶುರುವಾದರೆ, ಯಾವುದೇ ಕೆಲಸವನ್ನ ನೆಮ್ಮದಿಯಿಂದ ಮಾಡಲಾಗುವುದಿಲ್ಲ. ಹಾಗಾಗಿ ನಾವಿಂದು ಮೈಗ್ರೇನ್ ಶುರುವಾದರೆ, ಅದಕ್ಕೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಲಿದ್ದೇವೆ.. ನೀವು ಹೊತ್ತಿಗೆ ಸರಿಯಾಗಿ ಊಟ, ತಿಂಡಿ ಮಾಡದಿದ್ದಲ್ಲಿ, ಅಥವಾ ಸರಿಯಾಗಿ ನಿದ್ದೆ ಮಾಡಿಲ್ಲವೆಂದಲ್ಲಿ ನಿಮಗೆ ಮೈಗ್ರೇನ್ ಸಮಸ್ಯೆ ಬರುತ್ತದೆ. ಅಲ್ಲದೇ ಎಲ್ಲಕ್ಕಿಂತ ಮುಖ್ಯವಾಗಿ … Continue reading ಮೈಗ್ರೇನ್ (ತಲೆನೋವು) ಪದೇ ಪದೇ ಬರುತ್ತಿದ್ದರೆ, ಈ ರೆಮಿಡಿ ಬಳಸಿ..