ಯೂರಿನ್ ಇನ್ಫೆಕ್ಷನ್ಗೆ ಮನೆಯಲ್ಲೇ ಮಾಡಿ ಮದ್ದು..
ಯಾವ ನೋವು, ತುರಿಕೆ, ಕಿರಿಕಿರಿಯನ್ನಾದರೂ ತಡೆದುಕೊಳ್ಳಬಹುದು. ಆದರೆ ಈ ಯೂರಿನ್ ಇನ್ಫೆಕ್ಷನ್ ಆದಾಗ ಮಾತ್ರ, ನರಕಯಾತನೆಯೇ ಅನುಭವಿಸಬೇಕಾಗುತ್ತದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಈ ಸಮಸ್ಯೆ ಹೆಚ್ಚಾಗಿ ಇರುತ್ತದೆ. ಹಾಗಾಗಿ ನಾವಿಂದು ಯೂರಿನ್ ಸಮಸ್ಯೆ ಬರಬಾರದಂದ್ರೆ ನೀವು ಏನು ಮಾಡಬೇಕು. ಬಂದಾಗ, ಹೇಗೆ ಮನೆಮದ್ದು ಮಾಡಬೇಕು ಅಂತಾ ಹೇಳಲಿದ್ದೇವೆ. ಯೂರಿನ್ ಇನ್ಫೆಕ್ಷನ್ ಬರಬಾರದು ಅಂದ್ರೆ, ನೀವು ಆ ಜಾಗವನ್ನ ಕ್ಲೀನ್ ಆಗಿ ಇಟ್ಟುಕೊಳ್ಳಬೇಕು. ನೀವು ಧರಿಸುವ ಒಳಉಡುಪು ಕೂಡ ಸ್ವಚ್ಛವಾಗಿರಬೇಕು. ನಿಮಗೆ ಮೂತ್ರ ಬಂದಾಗ ಅದನ್ನ ತಡೆದಿಟ್ಟುಕೊಂಡರೂ ಯೂರಿನ್ … Continue reading ಯೂರಿನ್ ಇನ್ಫೆಕ್ಷನ್ಗೆ ಮನೆಯಲ್ಲೇ ಮಾಡಿ ಮದ್ದು..
Copy and paste this URL into your WordPress site to embed
Copy and paste this code into your site to embed