ಡಾರ್ಕ್ ಸರ್ಕಲ್ ಕಡಿಮೆ ಮಾಡಲು ಇಲ್ಲಿದೆ ಪರಿಹಾರ..

ನಿಮ್ಮ ಮುಖ ಎಷ್ಟೇ ಚೆಂದವಿದ್ದರೂ ಕೂಡ, ನಿಮಗೆ ಡಾರ್ಕ್ ಸರ್ಕಲ್ ಇದ್ದರೆ, ಆ ಎಲ್ಲ ಚೆಂದವೂ ನೀರಿನಲ್ಲಿ ಹೋಮ ಮಾಡಿದ ಹಾಗಿರತ್ತೆ. ಹಾಗಾಗಿ ನೀವು ಮುಖಕ್ಕೆ ಏನು ಟ್ರೀಟ್‌ಮೆಂಟ್ ಮಾಡದಿದ್ದರೂ, ನಿಮ್ಮ ಡಾರ್ಕ್‌ ಸರ್ಕಲನ್ನ ಮಾತ್ರ ಮೊದಲು ಹೋಗಲಾಡಿಸಬೇಕು. ಹಾಗಾಗಿ ನಾವಿಂದು ಡಾರ್ಕ್ ಸರ್ಕಲ್ ಹೋಗಬೇಕು ಅಂದ್ರೆ ಏನು ಮಾಡಬೇಕು ಎಂದು ಹೇಳಲಿದ್ದೇವೆ.. ಕೆಲಸದ ಒತ್ತಡ, ಹೆಚ್ಚು ಸಮಯ ಕಂಪ್ಯೂಟರ್‌ ಮುಂದೆ ಕುಳಿತು ಕೆಲಸ ಮಾಡುವುದು, ಹೆಚ್ಚು ಹೊತ್ತು ಮೊಬೈಲ್ ಬಳಸುವುದು, ನಿದ್ದೆಗೆಡುವುದು, ಆರೋಗ್ಯ ಹಾಳಾಗುವುದು, ಮದ್ಯಪಾನ, … Continue reading ಡಾರ್ಕ್ ಸರ್ಕಲ್ ಕಡಿಮೆ ಮಾಡಲು ಇಲ್ಲಿದೆ ಪರಿಹಾರ..