ಹೊಸ ಕೀ ಫೀಚರ್ಸ್ ನೊಂದಿಗೆ ಹೋಂಡಾ ಆಕ್ಟಿವಾ ಮಾರುಕಟ್ಟೆಗೆ…!

Technology News: ಹೋಂಡಾ ಆಕ್ಟಿವಾ ಇದೀಗ ಹೊಸ ಫೀಚರ್ಸ್ ನೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಜೊತೆಗೆ ಇದೀಗ ಕೀ ಯ ಹೊಸ ಫೀಚರ್ಸ್ ನಿಂದಲೇ ಸದ್ದು ಮಾಡುತ್ತಿದೆ. ಜಪಾನಿನ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಮೋಟಾರ್ ಸೈಕಲ್ ತನ್ನ ಆಕ್ಟಿವಾ 6G ಸ್ಮಾರ್ಟ್ ಕೀ ವೆರಿಯೆಂಟ್ ಅನ್ನು ದೆಹಲಿ ಎಕ್ಸ್ ಶೋರೂಂ ಪ್ರಕಾರ, ರೂ.80,537 ಬೆಲೆಯಲ್ಲಿ ಬಿಡುಗಡೆಗೊಳಿಸಿದೆ. ಇನ್ನು ಹೋಂಡಾ ಆಕ್ಟಿವಾ ಸ್ಕೂಟರ್ ಇತರ ರೂಪಾಂತರಗಳ ಬೆಲೆಗಳು, ಹೋಂಡಾ ಡಿಲಕ್ಸ್ ರೂಪಾಂತರದ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ … Continue reading ಹೊಸ ಕೀ ಫೀಚರ್ಸ್ ನೊಂದಿಗೆ ಹೋಂಡಾ ಆಕ್ಟಿವಾ ಮಾರುಕಟ್ಟೆಗೆ…!