ಹಾಪ್ ಕಾಮ್ಸ್ ನಲ್ಲಿ ದ್ರಾಕ್ಷಿ ಕಲ್ಲಂಗಡಿ ಮೇಳ

Bengalore story ಹಾಪ್ ಕಾಮ್ಸ ವತಿಯಿಂದ ಇಂದಿನಿಂದ ಅಂದರೆ ಫೆಬ್ರವರಿ 22ರಿಂದ ಬೆಂಗಳೂರಿನ ಎಂ ಹೆಚ್ ಮರಿಗೌಡ ರಸ್ತೆಯಲ್ಲಿರುವ ಹಾಪ್ ಕಾಮ್ಸ್ ನ ಪ್ರಧಾನ ಕಛೇರಿ ಇದ್ದು ಈ ಕಛೇರಿಯ ಆವರಣದಲ್ಲಿ ದ್ರಾಕ್ಷಿ ಮತ್ತು ಕಲ್ಲಂಗಡಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ .ಈಗಾಗಲೆ ಮೇಳವನ್ನು ಮಾನ್ಯ ತೋಟಗಾರಿಕೆ ಸಚಿವರಾದ ಮುಸಿರತ್ನರವರು ಮೇಳವನ್ನು ಉದ್ಗಾಟಿಸಿದ್ದೂ ಹಣ್ಣುಗಳ ಮಾರಾಟಕ್ಕೆ ಚಾಲನೆ ನೀಡಿದ್ದಾರೆ. ಈಗಾಗಲೆ ಹಲವಾರು ಸಂಖ್ಯೆಯಲ್ಲಿ ಸಾರ್ವಜನಿಕರು ಮೇಳದಲ್ಲಿ ಭಾಗವಹಿಸಿ ಹಣ್ಣುಗಳ ಖರೀದಿಗೆ ಮುಂದಾಗಿದ್ದಾರೆ. ರಾಸಾಯನಿಕ ಮುಕ್ತವಾಗಿರುವ ಈ ಹಣ್ಣುಗಳನ್ನು ರಿಯಾಯಿತಿ ದರದಲ್ಲಿ … Continue reading ಹಾಪ್ ಕಾಮ್ಸ್ ನಲ್ಲಿ ದ್ರಾಕ್ಷಿ ಕಲ್ಲಂಗಡಿ ಮೇಳ