Hoskote: ಹೊಸಕೋಟೆ ನಗರದಲ್ಲಿ ಬೈಕ್ ಕಳ್ಳತನ ಮಾಡುತ್ತಿರುವವರನ್ನು ಬಂದಿಸಿದ ಪೋಲಿಸರು
ಹೊಸಕೋಟೆ : ಈಗಿನ ಕಾಲದಲ್ಲಿ ಅವರು ಶೋಕಿ ಮಾಡುತ್ತಾರೆ ನಾವೇನು ಕಡಿಮ ಎಂದುಕೊಂಡು ಶೋಕಿ ಮಾಡಲು ಶುರುಮಾಡುತ್ತಾರೆ ಆದರೆ ಇವರ ಹತ್ತಿರ ಹಣವಿರುವುದಿಲ್ಲ ಬೇಗ ದುಡ್ಡು ಸಂಪಾದನೆ ಮಾಡಬೇಕು ಶೋಕಿ ಮಾಡಬೇಕು ಎಂದುಕೊಂಡು ಕಳ್ಳತನಕ್ಕೆ ಇಳಿಯುತ್ತಾರೆ ಅದೇ ರೀತಿ ಶೋಕಿಗಾಗಿ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದ ದರೋಡೆಕೋರರನ್ನು ಹೊಸಕೋಟೆ ಪೋಲಿಸರು ಬಂದಿಸಿದ್ದಾರೆ. ಹೊಸಕೋಟೆ ನಗರದಲ್ಲಿ ವಿವಿದೆಡೆ ನಿಲ್ಲಿಸಿದ ಬೈಕ್ಗಳನ್ನಯ ಕದ್ದು ಕ್ಷಣಮಾತ್ರದಲ್ಲಿ ಪರಾರಿಯಾಗುಬತ್ತಿದ್ದರು ಹಾಗೆಯೆ ರಸ್ತೆಯಲ್ಲಿ ನಿಂತಿರುವವರ ಮೊಬೈಲ್ ಗಳನ್ನು ಎಗರಿಸಿ ಪರಾರಿಯಾಗುತ್ತಿದ್ದರು. ಇವರನ್ನು ಈಗ ಬೆಂಗಳೂರು … Continue reading Hoskote: ಹೊಸಕೋಟೆ ನಗರದಲ್ಲಿ ಬೈಕ್ ಕಳ್ಳತನ ಮಾಡುತ್ತಿರುವವರನ್ನು ಬಂದಿಸಿದ ಪೋಲಿಸರು
Copy and paste this URL into your WordPress site to embed
Copy and paste this code into your site to embed