ಹೊಸಕೋಟೆ: ಆಡಳಿತದಿಂದ ಪ್ರವಾಹದಲ್ಲಿ ಸಿಲುಕಿದ್ದ ಜನರ ರಕ್ಷಣೆ

Hosakote News: ಹೊಸಕೋಟೆಯಲ್ಲಿ  ಭಾರೀ  ಮಳೆಯಿಂದಾಗಿ  ಅನೇಕ ತೊಂದರೆಗಳು ಎದುರಾದವು. ಹಾಗೆಯೇ ಹೊಸಕೋಟೆ ತಾಲೂಕು ಆಡಳಿತದಿಂದ ಅಪಾರ್ಟ್ಮೆಂಟ್ ಹಾಗೂ ತಗ್ಗು ಪ್ರದೇಶದಲ್ಲಿ ಜನರ ರಕ್ಷಣೆ ಈಗಾಗಲೆ  ಮಾಡಲಾಗಿದೆ. 62  ಕುಟುಂಬಗಳ ಮನೆಗಳಿಗೆ  ನೀರು  ನುಗ್ಗಿ  ತೊದರೆಗಳು ಅನುಭವಿಸಿದ್ದರು ಅವರನ್ನು ಈಗ ರಕ್ಷಣೆ ಮಾಡಲಾಗಿದೆ. ಹೊಸಕೋಟೆ ತಾಲೂಕಿನ ಗಡಿಭಾಗದಲ್ಲಿರುವ ತಿರುಮಲ ಶೆಟ್ಟ ಹಳ್ಳಿ ಕೆರೆಯ ಆಸುಪಾಸಿನಲ್ಲಿರುವ  ಫಾರಂ ಹೌಸ್  ಹಾಗೂ ಒಂಟಿ ಮನೆಗಳಲ್ಲಿ ವಾಸಿಸುತ್ತಿದ್ದವರ ರಕ್ಷಣೆ ಮಾಡಲಾಗಿದೆ. ರಾತ್ರಿ ಸುರಿದ ಭಾರಿ ಮಳೆಗೆ  ಬೆಂಗಳೂರು ನಗರದಿಂದ ತಿರುಮಲ ಶೆಟ್ಟ … Continue reading ಹೊಸಕೋಟೆ: ಆಡಳಿತದಿಂದ ಪ್ರವಾಹದಲ್ಲಿ ಸಿಲುಕಿದ್ದ ಜನರ ರಕ್ಷಣೆ