Wheeling : ಹೊಸಕೋಟೆಯಲ್ಲಿ ಮತ್ತೆ ವ್ಹೀಲಿಂಗ್ ಹುಚ್ಛಾಟ ..!

Hosakote News: ರಾಜ್ಯದಲ್ಲಿ  ಮತ್ತೆ ಮುಂದುವರೆದಿದೆ ವ್ಹೀಲಿಂಗ್ ಹುಚ್ಚಾಟ. ಇತ್ತೀಚೆಗಷ್ಟೇ ವ್ಹೀಲಿಂಗ್ ಗಳ ಹುಚ್ಚಾಟದ ಬಗ್ಗೆ ಟ್ರಾಫಿಕ್ ಪೊಲೀಸ್ ವಿಭಾಗ ಗಮನ ಹರಿಸಿದ್ದು ಹುಚ್ಚಾಡ ಮಾಡೋರು  ಮಾತ್ರ ಈ ಬಗ್ಗೆ ಗಮನ ಹರೊಸುತ್ತಿಲ್ಲ. ಬದಲಾಗಿ ಮತ್ತೆ ಮತ್ತೆ ವ್ಹೀಲಿಂಗ್ ಮಾಡಿ ಫೋಟೋಗಳನ್ನು ಹರಿ ಬಿಡುತ್ತಲೇ ಇದ್ದಾರೆ. ಇದೀಗ ಟ್ವಿಟರ್ ನಲ್ಲಿ  NH 75 ಹೈ ವೇ ಹೊಸಕೋಟೆ ಬೆಂಗಳೂರು ಹೈವೇಯಲ್ಲಿ ಸ್ಟಂಟ್ ಮಾಡುವ  ಪುಂಡರ ವೀಡಿಯೋ  ವೈರಲ್ ಆಗಿದೆ. ಇನ್ನು ಈ ಹುಡುಗರ ದೌರ್ಜನ್ಯವನ್ನು ನೀವು ಮಾತ್ರ … Continue reading Wheeling : ಹೊಸಕೋಟೆಯಲ್ಲಿ ಮತ್ತೆ ವ್ಹೀಲಿಂಗ್ ಹುಚ್ಛಾಟ ..!