Hotel : ಹೊಟೇಲ್ ಗಳಲ್ಲಿ ಆಹಾರದ ಬೆಲೆ ಆಗಸ್ಟ್ ನಿಂದ ಜಾಸ್ತಿ ಮಾಡಲಿರುವ ಮಾಲೀಕರು
ಬೆಂಗಳೂರು ಸುದ್ದಿ: ರಾಜ್ಯದಲ್ಲಿ ಹಾಲಿನ ದರ ಪರಿಷ್ಕರಣೆಯಾಗಿ ಮುಂದಿನ ದಿನಗಳಲ್ಲಿ ಹೊಟೆಲ್ ಗಳಲ್ಲಿನ ತಿಂಡಿ ಟೀ ಕಾಫಿ ಊಟದ ಬೆಲೆ ಜಾಸ್ತಿಯಾಗಲಿದೆ ಎಂಬ ಮಾಹಿತಿ ಬೆಂಗಳೂರು ಹೊಟೇಲ್ ಮಾಲಿಕರ ಸಂಘದ ಅಧ್ಯಕ್ಷ ಪಿ ಸಿ ರಾವ್ ತಿಳಿಸಿದ್ದಾರೆ. ಈ ಹಾಲಿನ ದರ ಏರಿಕೆಯ ಪರಿಣಾಮ ಹೊಟೆಲ್ ಗಳ ಮೇಲೂ ಬೀರಲಿದ್ದು ಆಗಸ್ಟ್ 1 ರಿಂದ ಹೊಸ ದರ ನಿಗದಿ ಮಾಡಲಿದೆ.ಎಲ್ಲಾ ತಿಂಡಿ ಮತ್ತು ಊಟ ಹಾಗೂ ಟೀ ಕಾಫಿಗಳ ದರದ ಮೇಲೆ 10 % ರಷ್ಟು ಹೆಚ್ಚಳ … Continue reading Hotel : ಹೊಟೇಲ್ ಗಳಲ್ಲಿ ಆಹಾರದ ಬೆಲೆ ಆಗಸ್ಟ್ ನಿಂದ ಜಾಸ್ತಿ ಮಾಡಲಿರುವ ಮಾಲೀಕರು
Copy and paste this URL into your WordPress site to embed
Copy and paste this code into your site to embed