ಧಾರಾಕಾರ ಮಳೆಗೆ ಮನೆ ಗೋಡೆ ಕುಸಿದು, ಆಟೋ ಜಖಂ

ಹಾಸನ: ಹಾಸನದಲ್ಲಿ ನಿನ್ನೆ ಸಂಜೆ ಸುರಿದ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ಮನೆಯ ಗೋಡೆ ಕುಸಿದು, ಆಟೋ ಸಂಪೂರ್ಣ ಜಖಂ ಆಗಿದೆ. ಹಾಸನ ನಗರದ ವಲ್ಲಭಾಯ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಸಯ್ಯದ್ ಸಮೀರ್ ಎಂಬುವವರಿಗೆ ಸೇರಿದ ಆಟೋಗೆ ಜಖಂ ಆಗಿದೆ.  ಸಮೀರ್ ತಮ್ಮ ಮನೆಯ ಪಕ್ಕದಲ್ಲೇ ಆಟಿ ನಿಲ್ಲಿಸಿದ್ದು, ಜೋರಾಗಿ ಮಳೆ ಬಂದ ಕಾರಣಕ್ಕೆ, ಮನೆಯ ಗೋಡೆ ದಿಢೀರ್ ಕುಸಿದಿದೆ. ಕುಸಿದ ಗೋಡೆ ಆಟೋ ಮೇಲೆ ಬಿದ್ದ ಕಾರಣ, ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಸಮೀರ್, ಬಾಡಿಗೆ ಆಟೋ … Continue reading ಧಾರಾಕಾರ ಮಳೆಗೆ ಮನೆ ಗೋಡೆ ಕುಸಿದು, ಆಟೋ ಜಖಂ