ಕ್ಯಾನ್ಸರ್ ಇದ್ದರೆ ಹೇಗೆ ಗೊತ್ತಾಗುತ್ತದೆ..?

Health Tips: ಹಲವರಿಗೆ ಕ್ಯಾನ್ಸರ್ ಕೊನೆಯ ಸ್ಟೇಜ್‌ಗೆ ಬಂದಾಗಲೇ, ತಮಗೆ ಕ್ಯಾನ್ಸರ್ ಇದೆ ಎಂದು ಗೊತ್ತಾಗುತ್ತದೆ. ಅಪರೂಪಕ್ಕೆ ಕೆಲವರು ಹೆಲ್ತ್ ಚೆಕಪ್ ಮಾಡಿಸಿದಾಗ, ಕ್ಯಾನ್ಸರ್‌ನ ಮೊದಲ ಸ್ಟೇಜ್‌ ಬಗ್ಗೆ ಗೊತ್ತಾಗುತ್ತದೆ. ಹಾಗಾದ್ರೆ ಕ್ಯಾನ್ಸರ್ ಇದ್ದರೆ ಹೇಗೆ ಗೊತ್ತಾಗುತ್ತದೆ ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.. ಸ್ತನದಲ್ಲಿ ಗೆಡ್ಡೆ ಇದ್ದರೆ, ಅದು ಬ್ರೀಸ್ಟ್ ಕ್ಯಾನ್ಸರ್ ಆಗಿರುತ್ತದೆ. ಹಾಗಾದಾಗ, ಆ ಸ್ಥಳದಲ್ಲಿ ನೋವಾಗುತ್ತದೆ. ಆಗ ಅವರು ವೈದ್ಯರ ಬಳಿ ಚಿಕಿತ್ಸೆಗೆ ಬರುತ್ತಾರೆ. ಆಗ ವೈದ್ಯರು ಮ್ಯಾಮೋಗ್ರಫಿ, ಅಲ್ಟ್ರಾ ಸೌಂಡ್ ಮ್ಯಾಮೋಗ್ರಫಿ … Continue reading ಕ್ಯಾನ್ಸರ್ ಇದ್ದರೆ ಹೇಗೆ ಗೊತ್ತಾಗುತ್ತದೆ..?