ಸೂಪ್ಗಳು ದೇಹದ ಆರೋಗ್ಯಕ್ಕೆ ಎಷ್ಟು ಒಳ್ಳೆಯದು..?

Health Tips: ಸೂಪ್ ಅಂದ್ರೆ ಹಲವರ ಪ್ರೀತಿಯ ಆಹಾರ. ಕೆಲವರಂತೂ ಪ್ರತಿದಿನ ಸೂಪ್ ಮಾಡಿ ಸೇವಿಸುತ್ತಾರೆ. ಆದರೆ ಸೂಪ್ ಪ್ರತಿದಿನ ಸೇವಿಸಬಹುದಾ..? ಸೂಪ್ ಕುಡಿದರೆ, ಆರೋಗ್ಯಕ್ಕೇನು ಲಾಭ ಅನ್ನೋ ಬಗ್ಗೆ ಆಹಾರ ತಜ್ಞೆ, ವೈದ್ಯೆಯಾದ ಡಾ. ಹೆಚ್.ಎಸ್.ಪ್ರೇಮಾ ಅವರು ವಿವರಿಸಿದ್ದಾರೆ. ಸೂಪ್ ಅನ್ನೋದು ಭಾರತೀಯರಿಗೆ ಮಾಡರ್ನ್ ಹೆಸರು. ಆದರೆ ಸೂಪ್ ಭಾರತೀಯರಿಗೆ ಚಿರಪರಿಚಿತ. ಏಕೆಂದರೆ, ನಾವೆಲ್ಲರೂ ಬಳಸುವ ಸಾರು ಕೂಡ ಸೂಪ್. ವಿದೇಶಿಗರು ಸೂಪನ್ನು ಹಾಗೇ ತಿನ್ನುತ್ತಾರೆ. ನಾವು ಸಾರನ್ನು ಅನ್ನದೊಂದಿಗೆ ಸೇವಿಸುತ್ತೇವೆ. ಇನ್ನು ಸೂಪ್‌ಗಳಲ್ಲೇ ವೆರೈಟಿಗಳಿದೆ, … Continue reading ಸೂಪ್ಗಳು ದೇಹದ ಆರೋಗ್ಯಕ್ಕೆ ಎಷ್ಟು ಒಳ್ಳೆಯದು..?