ತಿಂಗಳಿಗೆ ಎಷ್ಟು ಬಾರಿ ಹಲ್ಲುಜ್ಜುವ ಬ್ರಶ್ ಬದಲಾವಣೆ ಮಾಡಬೇಕು..?

Health Tips: ಪ್ರತಿದಿನ ಎರಡು ಬಾರಿ ಬ್ರಶ್ ಮಾಡುವುದು ಮುಖ್ಯ. ಬೆಳಿಗ್ಗೆ ಎದ್ದ ತಕ್ಷಣ ಮತ್ತು ರಾತ್ರಿ ಮಲಗುವ ಮುನ್ನ. ಆದರೆ ನಾವು ಅತೀಯಾಗಿ ಬ್ರಶ್ ಮಾಡಿದರೆ, ಆರೋಗ್ಯವಾಗಿರಬೇಕಾದ ನಮ್ಮ ಹಲ್ಲು, ಹಾಳಾಗುತ್ತದೆ.ಅದರಲ್ಲೂ ನಾವು ಬಳಸುವ ಬ್ರಶ್‌ನ್ನು ಪದೇ ಪದೇ ಚೇಂಜ್ ಮಾಡುತ್ತಲಿರಬೇಕು. ಹಾಗಾದ್ರೆ ತಿಂಗಳಿಗೆ ಎಷ್ಟು ಬಾರಿ ಹಲ್ಲುಜ್ಜುವ ಬ್ರಶ್ ಬದಲಾವಣೆ ಮಾಡಬೇಕು ಅಂತಾ ವೈದ್ಯರೆ ವಿವರಿಸಿದ್ದಾರೆ ನೋಡಿ.. ಈ ಬಗ್ಗೆ ವೈದ್ಯರು ಹೇಳುವುದೇನೆಂದರೆ, ಪ್ರತಿದಿನ ಎರಡು ಬಾರಿ ಹಲ್ಲುಜ್ಜಲೇಬೇಕು. ಬೆಳಿಗ್ಗೆ ಮತ್ತು ರಾತ್ರಿ. ಸಾಫ್ಟ್ … Continue reading ತಿಂಗಳಿಗೆ ಎಷ್ಟು ಬಾರಿ ಹಲ್ಲುಜ್ಜುವ ಬ್ರಶ್ ಬದಲಾವಣೆ ಮಾಡಬೇಕು..?