ಡಾರ್ಕ್ ಚಾಕೋಲೇಟ್ ಸೇವನೆ ಎಷ್ಟು ಮಾಡಬೇಕು..? ಇದರಿಂದಾಗುವ ಆರೋಗ್ಯ ಲಾಭವೇನು..?

Health Tips: ಎಲ್ಲರಿಗೂ ಸಿಹಿ ಬೆರೆಸಿದ ಚಾಕೋಲೇಟ್ಸ್ ಅಂದ್ರೆ ತುಂಬಾ ಇಷ್ಟವಾಗಿರತ್ತೆ. ಯಾಕಂದ್ರೆ ಅದು ಟೇಸ್ಟಿಯಾಗಿರತ್ತೆ. ಅದೇ ಡಾರ್ಕ್ ಚಾಕೋಲೇಟ್ ತಿನ್ನಕ್ಕೆ ಹಲವರು ಇಷ್ಟಪಡಲ್ಲ. ಯಾಕಂದ್ರೆ ಅದು ಕಹಿಯಾಗಿರತ್ತೆ. ಆದರೆ ಇದು ಆರೋಗ್ಯಕ್ಕೆ ಉತ್ತಮ. ಹಾಗಾದರೆ ಡಾರ್ಕ್ ಚಾಕೋಲೇಟ್ ಎಷ್ಟು ತಿನ್ನಬೇಕು..? ಯಾಕೆ ತಿನ್ನಬೇಕು..? ಇದರಿಂದಾಗುವ ಆರೋಗ್ಯ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.. ಮೊದಲನೇಯದಾಗಿ ಮಧುಮೇಹದಿಂದ ದೂರವಿರಿಸಲು ಇದು ಸಹಕಾರಿಯಾಗಿದೆ. ಪ್ರತಿದಿನ ಚಿಕ್ಕ ತುಂಡು ಡಾರ್ಕ್ ಚಾಕೋಲೇಟ್ ಸೇವನೆ ಮಾಡುವುದರಿಂದ, ನೀವು ಚಾಕೋಲೇಟ್ ತಿಂದಹಾಗೂ ಆಗುತ್ತದೆ. ಶುಗರ್‌ನಿಂದ … Continue reading ಡಾರ್ಕ್ ಚಾಕೋಲೇಟ್ ಸೇವನೆ ಎಷ್ಟು ಮಾಡಬೇಕು..? ಇದರಿಂದಾಗುವ ಆರೋಗ್ಯ ಲಾಭವೇನು..?