ಮಂಡೋದರಿ ಬಗ್ಗೆ ನಿಮಗೆಷ್ಟು ಗೊತ್ತು..?

ಮಂಡೋದರಿ ರಾಮಾಯಣದಲ್ಲಿ ರಾವಣಾಸುರನ ಹೆಂಡತಿ. ಅವಳು ಮಹಾ ಪತಿವ್ರತೆ ,ಮಂಡೋದರಿಯು ವಿಶ್ವಕರ್ಮನ ಮಗನಾದ ಮಾಯಬ್ರಹ್ಮನ ಮಗಳು. ರಾವಣಾಸುರನು ಅವಳನ್ನು ಪ್ರೀತಿಸಿ ಮದುವೆಯಾದನು. ಇಂದ್ರಜಿತ್ತು ಅವಳಿಗೆ ಹುಟ್ಟಿರುವ ಮಗ ದೈವಾಂಶವಾದ ಮಂಡೋದರಿ ದೇವಕನ್ಯೆ ಹೇಮಾ ಮತ್ತು ಮಾಯಾಬ್ರಹ್ಮನ ಮಗಳು , ತಾಯಿ ಹೇಮಾ ಎಂಬ ದೇವಕನ್ಯೆ ಮಂಡೋದರಿಯು ತನ್ನ ತಂದೆಯೊಂದಿಗೆ ಕಾಡಿನಲ್ಲಿ ಅಲೆದಾಡುವವೇಳೆ ರಾವಣ ಬೇಟೆಗೆ ಹೋದಾಗ ಅವಳನ್ನು ನೋಡುತ್ತಾನೆ. ಅವನು ಅವಿವಾಹಿತನಾಗಿರುವುದರಿಂದ ರಾವಣನು ಮಂಡೋದರಿಯನ್ನು ಮದುವೆಯಾಗಲು ಬಯಸುತ್ತಾನೆ. ಆದ್ದರಿಂದ ಅವನ ತಂದೆ ಮಯು ಮಂಡೋದರಿಯನ್ನು ರಾವಣನಿಗೆ ಮದುವೆ … Continue reading ಮಂಡೋದರಿ ಬಗ್ಗೆ ನಿಮಗೆಷ್ಟು ಗೊತ್ತು..?