ಮನೆಗೆ ಹಣ ಕಳಿಸೋದ್ರಲ್ಲಿ ಯಾರು ಮೇಲು ಹೆಣ್ಣಾ ? ಗಂಡಾ ?

ದುಡ್ಡು ಮಾಡು ಇಲ್ಲ ದುಡಿತಾ ಇರು ಎನ್ನು ಗಾದೆ ಇತ್ತೀಚಿನ ದಿನಗಳಲ್ಲಿ ಬಾರಿ ಅನ್ವಯವಾಗುತ್ತದೆ. ಮೊದಲೆಲ್ಲ ಹಣ ಇಲ್ಲದಿದ್ದರೂ ಹಳ್ಳಿಗಳಲ್ಲಿ ಆರಾಮವಾಗಿ ನಮ್ಮ ಹಿರಿಯರು ಸುಖವಾಗಿ ಜೀವನ ನಡೆಸುತಿದ್ದರು. ಆದರೆ ಕಾಲ ಬದಲಾದಂತೆ ಹಣಕ್ಕೆ ಬಹಳ ಮಹತ್ವ ಬಂದಿದೆ. ಹಣ ಕಂಡರೆ ಹೆಣ ಕೂಡಾ ಬಾಯಿಬಿಡುತ್ತೆ ಅನ್ನುತ್ತಾರೆ ಈ ಮಾತು ಇಂದಿನ ದಿನಮಾನದಲ್ಲಿ ಯಶಸ್ವಿಯಾಗಿ ಚಾಲ್ತಿಯಲ್ಲಿದೆ. ಯಾಕೆಂದರೆ ಹಣ ಒಂದಿದ್ದರೆ ಏನ್ನು ಬೇಕದರೂ ಕೊಂಡುಕೊಳ್ಳಬಹುದು. ಯಾರನ್ನ ಬೇಕಾದರೂ ಹೆಂಗೆ ಬೇಕಾದರೂ ಆಟ ಆಡಿಸಬಹುದು.ಹಾಗೆಯೆ ಆಧುನಿಕ ಯುಗದಲ್ಲಿ ಪ್ರತಿಯೊಂದಕೊ … Continue reading ಮನೆಗೆ ಹಣ ಕಳಿಸೋದ್ರಲ್ಲಿ ಯಾರು ಮೇಲು ಹೆಣ್ಣಾ ? ಗಂಡಾ ?