ಗರ್ಭಿಣಿ ಮಹಿಳೆಯರು Exercise ಮಾಡೋದು ಎಷ್ಟು ಸರಿ?

Health Tips: ಪ್ರತೀ ಹೆಣ್ಣಿಗೂ ತಾನು ತಾಯಿಯಾದಾಗ ಆಗುವ ಖುಷಿ ಅಷ್ಟಿಷ್ಟಲ್ಲ. ತನ್ನ ಹೆಣ್ತನ ಪೂರೈಸುವ, ತಾಯ್ತನ ಕೊಡುವ ಮಗುವೊಂದು ಮಡಿಲಿಗೆ ಬರುತ್ತಿದೆ ಎಂದರೆ, ಅದು ಹೆಣ್ಣಿನ ಜೀವನ ದೊಡ್ಡ ಪುಣ್ಯವೇ ಸರಿ. ಆದರೆ ಇಂಥ ಸಮಯದಲ್ಲಿ ತಾಯಿಯಾದವಳು ಎಷ್ಟು ಕಾಳಜಿ ಮಾಡಿದರೂ ಕಡಿಮೆಯೇ. ಅದರಲ್ಲೂ ಗರ್ಭಿಣಿಯಾದವಳು ಚೆನ್ನಾಗಿ ಆರೋಗ್ಯಕರ ಆಹಾರಗಳನ್ನು ತಿನ್ನಬೇಕು. ವಾಕಿಂಗ್, ಯೋಗವನ್ನು ಮಾಡಬೇಕು ಅಂತಾ ಹೇಳಲಾಗುತ್ತದೆ. ಹಾಗಾದ್ರೆ ವೈದ್ಯರು ಈ ಬಗ್ಗೆ ಏನು ಹೇಳುತ್ತಾರೆಂದು ತಿಳಿಯೋಣ ಬನ್ನಿ.. ಮಕ್ಕಳ ತಜ್ಞರಾದ ಡಾಕ್ಟರ್ ಸುರೇಂದ್ರ … Continue reading ಗರ್ಭಿಣಿ ಮಹಿಳೆಯರು Exercise ಮಾಡೋದು ಎಷ್ಟು ಸರಿ?