ಹೊಸ್ತಿಲಿಗೆ ಹಿಂದೂಗಳು ಯಾಕಷ್ಟು ಪ್ರಾಮುಖ್ಯತೆ ನೀಡುತ್ತಾರೆ..?

Spiritual Story: ಒಂದು ಮನೆಯಲ್ಲಿ ಹೊಸ್ತಿಲು ಅನ್ನೋದು ಒಂದು ಭಾಗ. ಆದರೆ ಹಿಂದೂ ಧರ್ಮದಲ್ಲಿ ಅದಕ್ಯಾಕೆ ಇಷ್ಟು ಪ್ರಾಮುಖ್ಯತೆ ಅಂತಾ ಹಲವರು ಕೇಳುತ್ತಾರೆ. ಏಕೆಂದರೆ, ಹೊಸ್ತಿಲು ಅನ್ನುವುದು ಲಕ್ಷ್ಮೀ ದೇವಿಯ ವಾಸಸ್ತಾನ. ಹಾಗಾಗಿ ಹೊಸ್ತಿಲನ್ನು ಹೆಣ್ಣು ಮಕ್ಕಳು ಪ್ರತಿದಿನ ಪೂಜೆ ಮಾಡಿ, ಹೂವು ಹಾಕಿ, ನೀರು ಇಟ್ಟು ನೈವೇದ್ಯ ಮಾಡಿ, ಆ ನೀರನ್ನು ತುಳಸಿ ಕಟ್ಟೆಗೆ ಹಾಕುತ್ತಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ.. ಹೊಸ್ತಿಲ ಜಾಗದಲ್ಲಿ ಲಕ್ಷ್ಮೀ ದೇವಿ ನೆಲೆಸಿರುತ್ತಾಳೆ ಅನ್ನೋ ನಂಬಿಕೆ ಇದೆ. … Continue reading ಹೊಸ್ತಿಲಿಗೆ ಹಿಂದೂಗಳು ಯಾಕಷ್ಟು ಪ್ರಾಮುಖ್ಯತೆ ನೀಡುತ್ತಾರೆ..?