ಮನುಷ್ಯನ ದೇಹಕ್ಕೆ ಪ್ರೋಟೀನ್ ಎಷ್ಟು ಅಗತ್ಯ..? ಪ್ರೋಟೀನ್ ಅಂಶ ಹೆಚ್ಚಾದ್ರೆ ಏನಾಗತ್ತೆ..?

Health Tips: ನೀವು ಶಕ್ತಿವಂತರಾಗಬೇಕು ಅಂದ್ರೆ, ನಿಮ್ಮ ದೇಹಕ್ಕೆ ಪ್ರೋಟೀನ್ ಅಗತ್ಯವಿದೆ ಅಂತಾ ಹೇಳೋದನ್ನ ನೀವು ಕೇಳಿರುತ್ತೀರಿ. ಹಾಗಾದ್ರೆ ಪ್ರೋಟೀನ್ ಅಂದ್ರೆ ಏನು..? ಇದರ ಸೇವನೆ ಹೇಗಿರಬೇಕು..? ದೇಹದಲ್ಲಿ ಪ್ರೋಟೀನ್ ಪ್ರಮಾಣ ಹೆಚ್ಚಾದ್ರೆ ಏನಾಗತ್ತೆ ಅನ್ನೋ ಬಗ್ಗೆ ವೈದ್ಯರಾದ ಡಾ.ಹೆಚ್.ಎಸ್.ಪ್ರೇಮಾ ಅವರು ವಿವರಿಸಿದ್ದಾರೆ. ನಮ್ಮ ದೇಹ ರಚನೆಯಾಗಿರುವುದೇ ಜೀವಕೋಶದಿಂದ. ಆ ಜೀವಕೋಶದಲ್ಲಿ ಇರುವುದೇ ಹೆಚ್ಚಿನ ಅಮೈನೋಆ್ಯಸಿಡ್‌ಗಳು, ಪ್ರೋಟೀನ್‌ಗಳು. ಹಾಗಾಗಿ ದೇಹ ಅಂದ್ರೆನೇ ಪ್ರೋಟೀನ್ ಎಂದು ನಾವು ತಿಳಿಯಬೇಕು. ಪ್ರೋಟೀನ್ ನಮ್ಮ ದೇಹಕ್ಕೆ ಯಾಕೆ ಬೇಕು ಅಂದ್ರೆ, ಪ್ರೋಟೀನ್ … Continue reading ಮನುಷ್ಯನ ದೇಹಕ್ಕೆ ಪ್ರೋಟೀನ್ ಎಷ್ಟು ಅಗತ್ಯ..? ಪ್ರೋಟೀನ್ ಅಂಶ ಹೆಚ್ಚಾದ್ರೆ ಏನಾಗತ್ತೆ..?