ಸಿಹಿ ಪದಾರ್ಥ ಎಷ್ಟು ತಿನ್ನಬೇಕು..? ಈ ಬಗ್ಗೆ ವೈದ್ಯರು ಹೇಳೋದೇನು..?

Health Tips: ಡಯಟ್ ಮಾಡುವವರಿಗೆ, ಶುಗರ್ ಇರುವ ಕೆಲವರಿಗೆ ಬಿಟ್ಟರೆ, ಎಲ್ಲರಿಗೂ ಸಿಹಿ ತಿಂಡಿ ಅಂದ್ರೆ ತುಂಬಾ ಇಷ್ಟ. ಬರ್ಫಿ, ಪಾಯಸ, ಶೀರಾ, ಗುಲಾಬ್ ಜಾಮೂನ್, ರಸಗುಲ್ಲಾ ಒಂದಾ ಎರಡಾ..? ಹೇಳುತ್ತಾ ಹೋದರೆ, ರಾಶಿ ರಾಶಿ ಸಿಹಿ ತಿಂಡಿ ಇದೆ. ಆದ್ರೆ ಈ ಸಿಹಿ ತಿಂಡಿಯನ್ನ ಅಗತ್ಯಕ್ಕಿಂತ ಹೆಚ್ಚು ತಿಂದ್ರೆ, ರೋಗ ಬರೋದು ಗ್ಯಾರಂಟಿ. ಹಾಗಾದ್ರೆ ಎಷ್ಟು ಪ್ರಮಾಣದಲ್ಲಿ ಸಿಹಿ ತಿಂಡಿ ತಿನ್ನಬೇಕು ಅಂತಾ ತಿಳಿಯೋಣ ಬನ್ನಿ.. ಷಡ್ರಸಗಳು ನಮ್ಮ ದೇಹ ಸೇರಬೇಕು. ಆಗ ನಮ್ಮ ಆರೋಗ್ಯ … Continue reading ಸಿಹಿ ಪದಾರ್ಥ ಎಷ್ಟು ತಿನ್ನಬೇಕು..? ಈ ಬಗ್ಗೆ ವೈದ್ಯರು ಹೇಳೋದೇನು..?