ಮನುಷ್ಯರ Urine Color ಹೇಗಿರಬೇಕು? ಬಣ್ಣ ಬದಲಾಗಲು ಕಾರಣವೇನು..?
Health Tips: ಮನುಷ್ಯನ ಮೂತ್ರದ ಬಣ್ಣ ನೋಡಿ, ಅವನ ಆರೋಗ್ಯ ಹೇಗಿದೆ ಎಂದು ತಿಳಿದುಕೊಳ್ಳಬಹುದು. ವೈದ್ಯರಾದ ಡಾ.ಆಂಜೀನಪ್ಪ ಈ ಬಗ್ಗೆ ವಿವರಿಸಿದ್ದಾರೆ. ನಮ್ಮ ರಕ್ತವನ್ನು ಫಿಲ್ಟರ್ ಮಾಡಿ, ಕಸಗಳನ್ನು ಹೊರಗೆ ಹಾಕುವುದು ಕಿಡ್ನಿ ಕೆಲಸ. ಎರಡೂ ಕಿಡ್ನಿಗಳು ದಿನ 180 ಲೀಟರ್ ರಕ್ತವನ್ನು ಫಿಲ್ಟರ್ ಮಾಡುತ್ತದೆ. ಇನ್ನು ಮೂತ್ರದ ಬಣ್ಣ ತುಂಬಾ ಗಾಢವಾಗಿದ್ದರೆ, ಅವರು ಸರಿಯಾಗಿ ನೀರು ಕುಡಿಯುತ್ತಿಲ್ಲವೆಂದರ್ಥ. ಮತ್ತು ಅವರ ಆರೋಗ್ಯ ಹಾಳಾಗುತ್ತಿದೆ ಎಂದರ್ಥ. ತಿಳಿ ಹಳದಿ ಬಣ್ಣವಿದ್ದಲ್ಲಿ, ಚೆನ್ನಾಗಿ ನೀರು ಕುಡಿಯುತ್ತಿದ್ದಾರೆಂದರ್ಥ. ಇನ್ನು ಮೂತ್ರದಲ್ಲಿ … Continue reading ಮನುಷ್ಯರ Urine Color ಹೇಗಿರಬೇಕು? ಬಣ್ಣ ಬದಲಾಗಲು ಕಾರಣವೇನು..?
Copy and paste this URL into your WordPress site to embed
Copy and paste this code into your site to embed