ಕಷ್ಟದ ಸಮಯದಲ್ಲಿ ನಾವು ಹೇಗೆ ಬದುಕಬೇಕು..?
ಕಷ್ಟ ಅನ್ನೋದು ಯಾರಿಗೆ ಬರಲ್ಲ ಹೇಳಿ..? ಎಷ್ಟೇ ಶ್ರೀಮಂತನಿದ್ದರೂ ಅವನಿಗೂ ಕಷ್ಟ ಬರುತ್ತದೆ. ಅವನಿಗೆ ಆರೋಗ್ಯದ ಕಷ್ಟ ಬರಬಹುದು. ಬಡವನಿಗೆ ಆರ್ಥಿಕ ಸಂಕಷ್ಟ ಬರಬಹುದು. ಮಧ್ಯಮ ವರ್ಗದವನಿಗೆ ನೆಮ್ಮದಿ ಹಾಳಾಗಿರಬಹುದು. ಹೀಗೆ ಮನುಷ್ಯನಾದವನು ಒಂದಲ್ಲ ಒಂದು ಕಷ್ಟವನ್ನು ಅನುಭವಿಸುತ್ತಲೇ ಇರುತ್ತಾನೆ. ಹಾಗಾಗಿ ನಾವಿಂದು ಕಷ್ಟದ ಸಮಯದಲ್ಲಿ ನಾವು ಹೇಗೆ ಬದುಕಬೇಕು ಅಂತಾ ಹೇಳಲಿದ್ದೇವೆ.. ಕೆಲ ತಿಂಗಳ ಹಿಂದಷ್ಟೇ ನಿಧನರಾಗಿದ್ದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ, ಈ ಬಗ್ಗೆ ಹೇಳಿದ್ದಾರೆ. ಕಷ್ಟದ ಸಮಯದಲ್ಲಿ ನಾವು ಚೆಂಡಿನಂತೆ ಇರಬೇಕು. ಪುಟಿದೇಳಬೇಕು. … Continue reading ಕಷ್ಟದ ಸಮಯದಲ್ಲಿ ನಾವು ಹೇಗೆ ಬದುಕಬೇಕು..?
Copy and paste this URL into your WordPress site to embed
Copy and paste this code into your site to embed