ಮಕ್ಕಳಿಗೆ ಕನ್ನಡಕದ ಆಯ್ಕೆ ಹೇಗಿರಬೇಕು..?

Health Tips: ಮಕ್ಕಳಿಗೆ ದೃಷ್ಟಿ ದೋಷ, ಕಣ್ಣಿನ ಆರೋಗ್ಯ, ಕಣ್ಣಿನ ತಪಾಸಣೆ ಬಗ್ಗೆ ವೈದ್ಯೆಯಾದ ಮೈತ್ರಿಯವರು ನಿಮಗೆ ಸಾಕಷ್ಟು ಮಾಹಿತಿ ನೀಡಿದ್ದಾರೆ. ಇಂದು ಮಕ್ಕಳಿಗೆ ಕನ್ನಡಕವನ್ನು ಆಯ್ಕೆ ಮಾಡುವಾಗ, ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಮಕ್ಕಳಿಗೂ ಸ್ಟೈಲಿಶ್ ಆಗಿರುವಂಥ ಕನ್ನಡಕಗಳು ಬಂದಿದೆ. ಅದರಲ್ಲೂ ಹಲವಾರು ವಿಧಗಳಿದೆ. ಮಕ್ಕಳಿಗೆ ಕನ್ನಡ ಆರಿಸಬೇಕಾದರೆ, ರೌಂಡ್ ಅಥವಾ ಓವಲ್ ಶೇಪ್‌ ಕನ್ನಡಕವನ್ನು ಆರಿಸಬೇಕು. ಏಕೆಂದರೆ, ಮಕ್ಕಳು ಬೆಳವಣಿಗೆಯಲ್ಲಿ ಕುಳ್ಳರಾಗಿರುವುದರಿಂದ, ಬೋರ್ಡ್, ಟೀಚರ್, ತಂದೆ ತಾಯಿ ಸೇರಿ … Continue reading ಮಕ್ಕಳಿಗೆ ಕನ್ನಡಕದ ಆಯ್ಕೆ ಹೇಗಿರಬೇಕು..?