ಜೇನುತುಪ್ಪದ ಸೇವನೆ ಹೇಗೆ ಮಾಡಬೇಕು..? ಇದರಿಂದಾಗುವ ಲಾಭವೇನು..?

Health Tips: ನಿಸರ್ಗದಿಂದ ನಮಗೆ ಸಿಕ್ಕ ಕೊಡುಗೆಗಳಲ್ಲಿ ಜೇನುತುಪ್ಪ ಕೂಡ ಒಂದು. ಜೇನುಹುಳುವಿನಿಂದ ಬರುವ ಈ ಸಿಹಿತುಪ್ಪ, ಆರೋಗ್ಯಕ್ಕೆ ಅತ್ಯಂತ ಉತ್ತಮ ಔಷಧಿ. ಹಾಗಾಗಿಯೇ ಆಯುರ್ವೇದದಲ್ಲಿ ಜೇನುತುಪ್ಪವನ್ನು ಮಿತವಾಗಿ, ಔಷಧಿ ತೆಗೆದುಕೊಳ್ಳುವಾಗ ಬಳಸಲಾಗುತ್ತದೆ. ಆಯುರ್ವೇದ ಔಷಧಿಯಲ್ಲಿ ಸಿಗುವ ಕೆಲ ಪುಡಿಯನ್ನು, ಜೇನುತುಪ್ಪದೊಂದಿಗೆ ಬೆರೆಸಿಯೇ ಸೇವಿಸಬೇಕು. ಆಗಲೇ ಕೆಲ ರೋಗಗಳು ವಾಸಿಯಾಗುತ್ತದೆ. ಹಾಗಾದರೆ ಜೇನುತುಪ್ಪದ ಸೇವನೆ ಹೇಗೆ ಮಾಡಬೇಕು..? ಇದರಿಂದಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.. ದೇಹದ ಬೊಜ್ಜು ಕರಗಬೇಕು, ತೂಕ ಇಳಿದು ನೀವು ಸ್ಲಿಮ್ ಆಗಬೇಕು ಅಂದ್ರೆ … Continue reading ಜೇನುತುಪ್ಪದ ಸೇವನೆ ಹೇಗೆ ಮಾಡಬೇಕು..? ಇದರಿಂದಾಗುವ ಲಾಭವೇನು..?