ಸಕ್ಕರೆ ಖಾಯಿಲೆಯನ್ನು ಕಂಟ್ರೋಲ್ ಮಾಡೋದು ಹೇಗೆ..? ಭಾಗ 1

ಮೊದಲೆಲ್ಲ ಶ್ರೀಮಂತರಿಗಷ್ಟೇ ಸಕ್ಕರೆ ಖಾಯಿಲೆ ಬರ್ತಿತ್ತು ಅಂತಾ ಹೇಳ್ತಿದ್ರು. ಯಾಕಂದ್ರೆ ಅವರಿಗೆ ಟೆನ್ಶನ್‌ ಹೆಚ್ಚಿರ್ತಿತ್ತು. ಆದ್ರೆ ಇತ್ತೀಚೆಗೆ ಶುಗರ್ ಅಂದ್ರೆ ಕಾಮನ್ ಆಗಿಬಿಟ್ಟಿದೆ. ಹಲವರಿಗೆ ಶುಗರ್ ಬರುತ್ತಿದೆ. ಅಂಥವರಿಗೆ ಮಾತ್ರೆಯೇ ಊಟವಾಗಿ ಬಿಟ್ಟಿದೆ. ಸಿಹಿ ತಿನ್ನಬೇಕು ಅನ್ನಿಸಿದ್ರೂ, ತಿನ್ನುವ ಹಾಗಿಲ್ಲ. ಆದ್ರೆ ನಾವಿಂದು ಹೇಳು ಟಿಪ್ಸ್ ನೀವು ಫಾಲೋ ಮಾಡಿದ್ರೆ, ಸಕ್ಕರೆ ಖಾಯಿಲೆಯನ್ನು ನೀವು ಕಂಟ್ರೋಲ್ ಮಾಡಬಹುದು. ಈ ಔಷಧಿ ನಿಮ್ಮ ಮೇಲೆ ಉತ್ತಮ ಪರಿಣಾಮ ಬೀರಿದ್ರೆ, ಸಕ್ಕರೆ ಖಾಯಿಲೆ ಬುಡದಿಂದಲೇ ಕಡಿಮೆಯಾಗತ್ತೆ. ನಾವು ಎಷ್ಟು ರಿಫೈಂಡ್ … Continue reading ಸಕ್ಕರೆ ಖಾಯಿಲೆಯನ್ನು ಕಂಟ್ರೋಲ್ ಮಾಡೋದು ಹೇಗೆ..? ಭಾಗ 1