ಸಕ್ಕರೆ ಖಾಯಿಲೆಯನ್ನು ಕಂಟ್ರೋಲ್ ಮಾಡೋದು ಹೇಗೆ..? ಭಾಗ 2

ಇದರ ಮೊದಲ ಭಾಗದಲ್ಲಿ ನಾವು ಬಿಪಿ, ಶುಗರ್ ಕಂಟ್ರೋಲ್ ಮಾಡಲು ಯಾವ ಟಿಪ್ಸ್ ಅನುಸರಿಸಬೇಕು. ಏನು ತಿನ್ನಬೇಕು..? ಏನು ತಿನ್ನಬಾರದು ಅಂತಾ ಹೇಳಿದ್ದೆವು. ಅದರ ಮುಂದುವರಿದ ಭಾಗವಾಗಿ, ಈಗ ಇನ್ನಷ್ಟು ಬಿಪಿ, ಶುಗರ್ ಕಂಟ್ರೋಲ್ ಮಾಡುವ ಟಿಪ್ಸ್ ಬಗ್ಗೆ ತಿಳಿಯೋಣ ಬನ್ನಿ.. ಕೆಂಪಕ್ಕಿ, ರಾಜಮುಡಿ ಅಕ್ಕಿ, ಬೇಳೆ- ಕಾಳುಗಳು ಇವಿಷ್ಟನ್ನ ತಿನ್ನಬಹುದು ಅಂತಾ ಹೇಳಿದ್ದೆವು. ಈಗ ನೀವು ಯಾವ ತರಕಾರಿ ತಿನ್ನಬೇಕು ಅಂದ್ರೆ, ಆಲೂಗಡ್ಡೆಯೊಂದನ್ನ ಬಿಟ್ಟು ಬೇರೆ ಯಾವ ತರಕಾರಿ ಬೇಕಾದ್ರೂ ತಿನ್ನಬಹುದು. ನಿಮ್ಮ ಬಿಪಿ, ಶುಗರ್ … Continue reading ಸಕ್ಕರೆ ಖಾಯಿಲೆಯನ್ನು ಕಂಟ್ರೋಲ್ ಮಾಡೋದು ಹೇಗೆ..? ಭಾಗ 2