ಪ್ರೆಗ್ನೆನ್ಸಿ ಟೆಸ್ಟ್ ಮಾಡೋದು ಹೇಗೆ..?

Health Tips: ಸಾಮಾನ್ಯವಾಗಿ ಪ್ರತೀ ತಿಂಗಳು ಸರಿಯಾಗಿ ಮುಟ್ಟಾಗದಿದ್ದಲ್ಲಿ, ಹೆಣ್ಣು ಮಕ್ಕಳು ಪ್ರೆಗ್ನೆನ್ಸಿ ಕಿಟ್ ತಂದು, ತಾವೇ ಮನೆಯಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಕೊಳ್ಳುತ್ತಾರೆ. ರಿಸಲ್ಟ್ ಪಾಸಿಟಿವ್ ಇದ್ದರೂ, ನೆಗೆಟಿವ್ ಇದ್ದರೂ ಕೆಲವರು ಅದನ್ನು ನೆಗ್ಲೆಕ್ಟ್ ಮಾಡುತ್ತಾರೆ. ಆದರೆ ವೈದ್ಯರು ಹೇಳುವ ಪ್ರಕಾರ, ನೀವು ಎಷ್ಟೇ ಬಾರಿ ಮನೆಯಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ಮಾಡಿದರೂ ಕೂಡ, ಆಸ್ಪತ್ರೆಗೆ ಬಂದು ಚೆಕಪ್ ಮಾಡಿಸಿಕೊಳ್ಳುವುದು ತುಂಬಾ ಮುಖ್ಯ. ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಈ ವೀಡಿಯೋ ನೋಡಿ.. ಅನ್‌ಪ್ಲಾನ್ಡ್ ಪ್ರೆಗ್ನೆನ್ಸಿಗಿಂತ, ಪ್ಲಾನ್ ಮಾಡಿ … Continue reading ಪ್ರೆಗ್ನೆನ್ಸಿ ಟೆಸ್ಟ್ ಮಾಡೋದು ಹೇಗೆ..?