ಬ್ಯೂಟಿ ಪಾರ್ಲರ್ ಗೆ ಹೋಗದೆ ಮನೆಯಲ್ಲೇ ನಮ್ಮ Skin Care ಯಾವರೀತಿ ಮಾಡಿಕೊಳ್ಳೊದು ?

Beauty Tips: ನಾವು ಈಗಾಗಲೇ ನಿಮಗೆ ಹಲವು ರೀತಿಯ ಬ್ಯೂಟಿ ಟಿಪ್ಸ್, ಸೇರಮ್, ಫೇಸ್‌ಪ್ಯಾಕ್, ಸ್ಕ್ರಬರ್ ಹೇಗೆ ತಯಾರಿಸಬೇಕು ಎಂಬ ಬಗ್ಗೆ ಹೇಳಿದ್ದೇವೆ. ಅದೇ ರೀತಿ ಇಂದು ನಾವು ಬನಾನಾ ಫೇಸ್‌ಪ್ಯಾಕ್ ಹೇಗೆ ತಯಾರಿಸಬೇಕು ಎಂದು ಹೇಳಲಿದ್ದೇವೆ. ಇಲ್ಲಿ ಫೇಸ್‌ಪ್ಯಾಕ್ ತಯಾರಿಸಲು ಬರೀ ಎರಡೇ ಎರಡು ಸಾಮಗ್ರಿ ಬೇಕು. ಒಂದು ಬಾಳೆಹಣ್ಣು ಮತ್ತು ಕೊಂಚ ಜೇನುತುಪ್ಪ. ಇವೆರಡನ್ನೇ ಬಳಸಿ ನೀವು ಈ ಫೇಸ್‌ಪ್ಯಾಕ್ ತಯಾರಿಸಬಹುದು. ಬಾಳೆಹಣ್ಣು ನಮ್ಮ ಸ್ಕಿನ್ ಸ್ಮೂತ್ ಆಗಲು ಸಹಾಯ ಮಾಡುತ್ತದೆ. ಗ್ಲೋ ಕೊಡುತ್ತದೆ. … Continue reading ಬ್ಯೂಟಿ ಪಾರ್ಲರ್ ಗೆ ಹೋಗದೆ ಮನೆಯಲ್ಲೇ ನಮ್ಮ Skin Care ಯಾವರೀತಿ ಮಾಡಿಕೊಳ್ಳೊದು ?