ತರಕಾರಿಯಿಂದ ಪೋಷಕಾಂಶಗಳನ್ನ ಹೀಗೆ ಪಡೆಯಿರಿ..
ಪ್ರತಿದಿನ ಅಡುಗೆ ಮಾಡುವಾಗ, ತರಕಾರಿ ಅಂತೂ ಬೇಕೇ ಬೇಕಾಗತ್ತೆ. ತರಕಾರಿ ಇಲ್ಲದೇ, ಯಾವ ಅಡುಗೆಯೂ ಸಂಪೂರ್ಣ ಆರೋಗ್ಯಕರವಾಗಲು ಸಾಧ್ಯವಿಲ್ಲ. ಹಾಗಾಗಿ ತರಕಾರಿಯನ್ನ ಪ್ರತಿಯೊಬ್ಬರೂ ಬಳಸಲೇಬೇಕು. ಆದ್ರೆ ಅದನ್ನ ಸರಿಯಾದ ರೀತಿಯಲ್ಲಿ ಬಳಸಬೇಕು. ಹಾಗಾಗಿ ನಾವಿಂದು ತರಕಾರಿ ಬಳಸಿ, ಹೇಗೆ ಪೋಷಕಾಂಶ ಪಡೆಯಬೇಕು..? ಮತ್ತು ತರಕಾರಿ ವಿಷಯದಲ್ಲಿ ಯಾವ ತಪ್ಪು ಮಾಡಬಾರದು ಅಂತಾ ಹೇಳಲಿದ್ದೇವೆ.. ಮೊದಲನೇಯ ವಿಷಯ, ಎಂದಿಗೂ ತರಕಾರಿಯನ್ನ ಕತ್ತರಿಸಿ ತುಂಬ ಹೊತ್ತು ಇರಿಸಬೇಡಿ. ತರಕಾರಿ ಕಟ್ ಮಾಡಿದ ತಕ್ಷಣವೇ ಬಳಸಿ. ಇಲ್ಲವಾದಲ್ಲಿ ಅದರಲ್ಲಿರುವ ಪೋಷಕಾಂಶಗಳೆಲ್ಲ ಹೋಗುತ್ತದೆ. … Continue reading ತರಕಾರಿಯಿಂದ ಪೋಷಕಾಂಶಗಳನ್ನ ಹೀಗೆ ಪಡೆಯಿರಿ..
Copy and paste this URL into your WordPress site to embed
Copy and paste this code into your site to embed