ದೇಹದಿಂದ ಬರುವ ದುರ್ಗಂಧದಿಂದ ಮುಕ್ತಿ ಪಡೆಯುವುದು ಹೇಗೆ..?
Health Tips: ಬಿಸಿಲು ಹೆಚ್ಚಾಗಿದ್ದಾಗ, ದೇಹದಲ್ಲಿ ಬೆವರಿನ ದುರ್ಗಂಧ ಬರುವುದು ಸಹಜ. ಹಾಗಾಗಿ ಹಲವರು ತರಹೇವಾರಿ ಪರ್ಫ್ಯೂಮ್ ಮೊರೆ ಹೋಗ್ತಾರೆ. ಆದರೆ ನೀವು ಸುಗಂಧ ದ್ರವ್ಯದ ಬದಲು, ಮನೆಯಲ್ಲಿರುವ ಇನ್ನೂ ಹಲವು ವಸ್ತುಗಳನ್ನು ಬಳಸಿ, ದೇಹದ ದುರ್ಗಂಧದಿಂದ ಮುಕ್ತಿ ಪಡೆಯಬಹುದು. ಬೆವರಿನ ದುರ್ಗಂಧದಿಂದ ಮುಕ್ತಿ ಹೊಂದಲು, ಮೊದಲನೇಯದಾಗಿ ನೀವು ಅನುಸರಿಸಬಹುದಾದ ನಿಯಮವೆಂದರೆ, ತಣ್ಣೀರ ಸ್ನಾನ. ತಣ್ಣೀರಿನಿಂದ ಸ್ನಾನ ಮಾಡುವುದರಿಂದ, ದೇಹದ ದುರ್ಗಂಧ ಕಡಿಮೆಯಾಗುತ್ತದೆ. ತಣ್ಣೀರಿಗೆ ಗುಲಾಬಿ ದಳ, ರೋಸ್ ವಾಟರ್ ಅಥವಾ ಸುಗಂಧಭರಿತ ಎಣ್ಣೆ ಸೇರಿಸಿದರೆ ಇನ್ನೂ … Continue reading ದೇಹದಿಂದ ಬರುವ ದುರ್ಗಂಧದಿಂದ ಮುಕ್ತಿ ಪಡೆಯುವುದು ಹೇಗೆ..?
Copy and paste this URL into your WordPress site to embed
Copy and paste this code into your site to embed