ಗಂಟಲ ಕಿರಿ ಕಿರಿಯನ್ನು ಹೋಗಲಾಡಿಸುವುದು ಹೇಗೆ..?

ಗಂಟಲ ಕಿರಿ ಕಿರಿ ಉಂಟಾದರೆ ಎಂಥ ಕಷ್ಟ ಆಗತ್ತೆ ಅನ್ನೋದು, ಅದನ್ನು ಅನುಭವಿಸಿದವರಿಗೇ ಗೊತ್ತು. ಕೆಲವೊಮ್ಮೆ ಅದರಿಂದ ಎದೆ ನೋವು ಕೂಡ ಬರುತ್ತದೆ. ಹಾಗಾಗಿ ಇಂದು ನಾವು ಗಂಟಲ ಕಿರಿಕಿರಿ ಬಂದರೆ, ಅದನ್ನು ಹೇಗೆ ಹೋಗಲಾಡಿಸಬೇಕು ಎಂದು ಹೇಳಲಿದ್ದೇವೆ. ತುಟಿಯ ಬಣ್ಣವನ್ನು ತಿಳಿ ಗುಲಾಬಿ ಮಾಡುವುದು ಹೇಗೆ..? ಮೊದಲನೇಯದಾಗಿ ಉಗುರು ಬೆಚ್ಚಗಿನ ನೀರಿಗೆ ಚಿಟಿಕೆ ಅರಿಶಿನ ಹಾಕಿ, ಗಾರ್ಗಲಿಂಗ್ ಮಾಡಿ. ಅಂದ್ರೆ ನೀರನ್ನು ಗಂಟಲಿನಲ್ಲಿರಿಸಿಕೊಂಡು ಗಳ ಗಳ ಮಾಡುವುದು. ನೀವು ಅರಿಶಿನದ ಜೊತೆ ಉಪ್ಪನ್ನ ಕೂಡ ಸೇರಿಸಿಕೊಳ್ಳಬಹುದು. … Continue reading ಗಂಟಲ ಕಿರಿ ಕಿರಿಯನ್ನು ಹೋಗಲಾಡಿಸುವುದು ಹೇಗೆ..?