6 ತಿಂಗಳ ಮಗುವಿಗೆ ಕ್ಯಾರೆಟ್ ಕೊಡುವುದು ಹೇಗೆ ಗೊತ್ತಾ…?

Health tips: ತಾಯಂದಿರು ಎದುರಿಸುತ್ತಿರುವ ಒಂದು ದೊಡ್ಡ ಸಮಸ್ಯೆ ಎಂದರೆ ತಮ್ಮ ಮಕ್ಕಳಿಗೆ ಆಹಾರ ನೀಡುವುದು. ಐದು ಆರು ತಿಂಗಳ ಮಗುವಿಗೆ ಯಾವ ರೀತಿಯ ಆಹಾರವನ್ನು ನೀಡಬೇಕು..? ಎಂದು ಎಲ್ಲರಲ್ಲೂ ಕಾಡುತ್ತಿರುತ್ತದೆ ಆದರೆ ಮಕ್ಕಳಿಗೆ ಇಷ್ಟವಾದ ಆಹಾರವನ್ನು ನೀಡಿ ಮತ್ತು ಅವರು ತಿನ್ನುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಆಹಾರಕ್ರಮವು ಆರೋಗ್ಯಕರವಾಗಿರುವುದು ಬಹಳ ಮುಖ್ಯ ,ಮಗುವಿಗೆ ಹಾಲಿನ ಜೊತೆಗೆ ಯಾವ ಆರೋಗ್ಯಕರ ಆಹಾರವನ್ನು ನೀಡಬೇಕೆಂದು ಯೋಚಿಸಿ. ಎಲ್ಲಾ ತರಕಾರಿಗಳು ಆರೋಗ್ಯಕರವಾಗಿದೆ. ಬೀಟಾ ಸಂಮೃದ್ಧವಾಗಿರುವ ಕ್ಯಾರೆಟ್ಗಳು ಮಗುವಿನ ಆಹಾರದ ಪೌಷ್ಟಿಕಾಂಶದ ಆಹಾರವಾಗಿದೆ. … Continue reading 6 ತಿಂಗಳ ಮಗುವಿಗೆ ಕ್ಯಾರೆಟ್ ಕೊಡುವುದು ಹೇಗೆ ಗೊತ್ತಾ…?