ನಿಮ್ಮ ಇಚ್ಛಾಶಕ್ತಿ (Will Power) ಹೆಚ್ಚಿಸುವುದು ಹೇಗೆ..?
Tips For Life: ಯಾರಿಗೆ ವಿಲ್ ಪವರ್ ಹೆಚ್ಚಾಗಿರುತ್ತದೆಯೋ, ಅವರು ಜೀವನದ ಎಂಥ ಕಷ್ಟಗಳನ್ನು ಬೇಕಾದರೂ ಎದುರಿಸುತ್ತಾರೆ ಅಂತಾ ಹೇಳಲಾಗುತ್ತದೆ. ವಿಲ್ ಪವರ್ ಎಂದರೆ, ನಿಮಗೆ ಯಾವುದಾದರೂ ಇಷ್ಟದ ಪದಾರ್ಥ, ಅಥವಾ ನಿಮಗೆ ಈ ಮೊದಲು ಯಾವುದಾದರೂ ಚಟವಿದ್ದರೆ, ಆ ಚಟಕ್ಕೆ ಬೇಕಾದ ವಸ್ತು ನಿಮ್ಮ ಮುಂದಿದ್ದರೆ, ಅದನ್ನು ಯಾವುದೇ ಕಾರಣಕ್ಕೂ ಮುಟ್ಟದೇ, ತಡೆದುಕೊಳ್ಳುವುದೇ ವಿಲ್ ಪವರ್. ಮದ್ಯ, ಸಿಗರೇಟ್, ಹೆಣ್ಣು,ತಿಂಡಿ ಹೀಗೆ ಯಾವುದೇ ವಸ್ತು ಎದುರಿನಲ್ಲಿದ್ದರೂ, ಅದನ್ನು ಮುಟ್ಟದೇ, ಸುಮ್ಮನಿದ್ದರೆ, ನೀವು ಗೆದ್ದಿರಿ ಎಂದರ್ಥ. ಇಂಥ … Continue reading ನಿಮ್ಮ ಇಚ್ಛಾಶಕ್ತಿ (Will Power) ಹೆಚ್ಚಿಸುವುದು ಹೇಗೆ..?
Copy and paste this URL into your WordPress site to embed
Copy and paste this code into your site to embed