ಕೈ ಮದ್ದು ಹಾಕಿದ್ದಾರೆಂದು ತಿಳಿಯುವುದು ಹೇಗೆ..? ಭಾಗ-3

Health Tips: ಈ ವಿಷಯಕ್ಕೆ ಸಂಬಂಧಿಸಿದ ಮೊದಲೆರಡು ಭಾಗದಲ್ಲಿ, ಕೈ ಮದ್ದು ಅಂದರೇನು..? ಅದನ್ನು ಯಾರು ಹಾಕುತ್ತಾರೆ..? ಯಾಕೆ ಹಾಕುತ್ತಾರೆ..? ಅದನ್ನು ಹೇಗೆ ತಯಾರಿಸುತ್ತಾರೆ..? ಮದ್ದು ತಯಾರಿಕೆಗೆ ಏನೇನು ಬಳಸುತ್ತಾರೆ ಅಂತಾ ಹೇಳಿದ್ದೆವು. ಇದೀಗ ಊಟಕ್ಕೆ ಮದ್ದು ಹಾಕಿದ್ದಾರೆಂದು ತಿಳಿಯುವುದು ಹೇಗೆ ಅಂತಾ ತಿಳಿಯೋಣ.. ಮದ್ದು ಹಾಕಿದ್ದನ್ನ ಪರೀಕ್ಷಿಸಲು ನುಗ್ಗೆಸೊಪ್ಪಿನ ಉಪಯೋಗ ಮಾಡುತ್ತಾರೆ. ಮನೆಯ ಬೇರೆ ಸದಸ್ಯರು ನುಗ್ಗೆ ಸೊಪ್ಪಿನ ರಸವನ್ನು ತೆಗೆದು, ಊಟ ಮಾಡಿದವರ ಎಡಗೈಗೆ ಹಾಕಬೇಕು. ಅದು ನೀರಾಗಿಯೇ ಇದ್ದರೆ, ಮದ್ದು ಪ್ರಯೋಗವಾಗಿಲ್ಲವೆಂದು ಅರ್ಥ. … Continue reading ಕೈ ಮದ್ದು ಹಾಕಿದ್ದಾರೆಂದು ತಿಳಿಯುವುದು ಹೇಗೆ..? ಭಾಗ-3