ಮನೆಯಲ್ಲೇ ಈಸಿಯಾಗಿ ಭೇಲ್ ಪುರಿ ತಯಾರಿಸೋದು ಹೇಗೆ..?

Recipe: ಸಂಜೆಯಾದ ಮೇಲೆ ಏನಾದರೂ ಟೇಸ್ಟಿಯಾಗಿರುವ ತಿಂಡಿ ತಿನ್ನಲೇಬೇಕು ಅಂತಾ ಎಲ್ಲರಿಗೂ ಅನ್ನಿಸುತ್ತದೆ. ಹಾಗಾಗಿ ಹಲವರು ಮನೆಯಲ್ಲೇ ಸ್ನ್ಯಾಕ್ಸ್ ಮಾಡಿಕೊಂಡು ತಿನ್ನುತ್ತಾರೆ. ಹಾಗಾಗಿ ನಾವಿಂದು ಮನೆಯಲ್ಲೇ ಈಸಿಯಾಗಿ ಭೇಲ್ ಪುರಿ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ. ಸಣ್ಣಗೆ ಕತ್ತರಿಸಿದ ಎರಡು ಈರುಳ್ಳಿ, 1 ಟೊಮೆಟೋ, 2 ಹಸಿಮೆಣಸಿನಕಾಯಿ, ಒಂದು ತುರಿದ ಕ್ಯಾರೆಟ್, ಕೊಂಚ ಕೊತ್ತೊಂಬರಿ ಸೊಪ್ಪು, 1 ಸ್ಪೂನ್ ಎಣ್ಣೆ, 1ಸ್ಪೂನ್ ತುಪ್ಪ, ಅರ್ಧ ಸ್ಪೂನ್ ಗರಂ ಮಸಾಲೆ, ಧನಿಯಾಪುಡಿ, ಕೆಂಪು ಮೆಣಸಿನಪುಡಿ, ರುಚಿಗೆ ತಕ್ಕಷ್ಟು ಉಪ್ಪು, … Continue reading ಮನೆಯಲ್ಲೇ ಈಸಿಯಾಗಿ ಭೇಲ್ ಪುರಿ ತಯಾರಿಸೋದು ಹೇಗೆ..?