ಫ್ರೆಂಚ್ ಟೋಸ್ಟ್ ಮನೆಯಲ್ಲೇ ತಯಾರಿಸುವುದು ಹೇಗೆ..?

Recipe: ಸಾಮಾನ್ಯವಾಗಿ ಹಲವರು ಬ್ರೆಡ್ ತಂದಾಗ, ಅದರಿಂದ ಟೋಸ್ಟ್ ಅಥವಾ ಸ್ಯಾಂಡವಿಚ್ ಮಾಡಿ ತಿನ್ನುತ್ತಾರೆ. ಆದರೆ ನೀವು ಸಿಂಪಲ್‌ ಆಗಿ ಟೋಸ್ಟ್ ಮಾಡುವ ಬದಲು, ಫ್ರೆಂಚ್ ಟೋಸ್ಟ್ ಮಾಡಿದರೆ, ಅದು ಸಖತ್ ಟೇಸ್ಟಿಯಾಗಿರತ್ತೆ. ಹಾಗಾಗಿ ನಾವಿಂದು ಫ್ರೆಂಚ್ ಟೋಸ್ಟ್ ರೆಸಿಪಿ ಹೇಳಲಿದ್ದೇವೆ. ಒಂದು ಕಪ್ ಕಾಯಿಸಿದ ಹಾಲು, 3 ಸ್ಪೂನ್ ಕಸ್ಟರ್ಡ್ ಪುಡಿ, 2 ಸ್ಪೂನ್ ಸಕ್ಕರೆ, ಅರ್ಧ ಚಮಚ ಚಕ್ಕೆ ಪುಡಿ, ಕೊಂಚ ವೆನಿಲ್ಲಾ ಎಸ್ಸೆನ್ಸ್ ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ. ಈಗ ಪ್ಯಾನ್ ಬಿಸಿ … Continue reading ಫ್ರೆಂಚ್ ಟೋಸ್ಟ್ ಮನೆಯಲ್ಲೇ ತಯಾರಿಸುವುದು ಹೇಗೆ..?