ಗಂಟಲ ಕಿರಿಕಿರಿಯಾದರೆ ಮನೆಮದ್ದು ಮಾಡುವುದು ಹೇಗೆ..? ಇಲ್ಲಿದೆ ನೋಡಿ ವೈದ್ಯರ ಸಲಹೆ

Health Tips: ಮಳೆಗಾಲ ಶುರುವಾಗಿದೆ. ಮಳೆಗಾಲ ಎಂದರೆ, ಶೀತ, ಕೆಮ್ಮು, ನೆಗಡಿಗೆ ಇನ್ನೊಂದು ಹೆಸರು. ಯಾಕಂದ್ರೆ ಮಳೆಗಾಲದಲ್ಲಿ ಎಣ್ಣೆ ಪದಾರ್ಥಗಳ ಸೇವನೆ, ಮಳೆಯಲ್ಲಿ ನೆನೆಯುವುದು, ಕೆಲವು ಹಣ್ಣು- ತರಕಾರಿಗಳ ಸೇವನೆಯಿಂದ ನೆಗಡಿ, ಕೆಮ್ಮು ಬರುತ್ತದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ, ಡಾ.ಕಿಶೋರ್ ಮಾತನಾಡಿದ್ದಾರೆ. ಗಂಟಲ ಕಿರಿಕಿರಿಯ ಬಗ್ಗೆ ವೈದ್ಯರು ಏನು ಹೇಳಿದ್ದಾರೆಂಬ ಬಗ್ಗೆ ತಿಳಿಯೋಣ ಬನ್ನಿ.. ನಿಮಗೆ ಗಂಟಲ ಕಿರಿಕಿರಿಯುಂಟಾಗಿದ್ದರೆ, ನೀವು ಮೊದಲು ಮಾಡಬೇಕಾದ ಕೆಲಸವೆಂದರೆ, ಬಿಸಿ ಬಿಸಿ ನೀರನ್ನು ಕೊಂಚ ಕೊಂಚವಾಗಿ ಕುಡಿಯಬೇಕು. ಮತ್ತು ಕುಳಿತುಕೊಂಡು ನೀರು … Continue reading ಗಂಟಲ ಕಿರಿಕಿರಿಯಾದರೆ ಮನೆಮದ್ದು ಮಾಡುವುದು ಹೇಗೆ..? ಇಲ್ಲಿದೆ ನೋಡಿ ವೈದ್ಯರ ಸಲಹೆ