ಮನೆಯಲ್ಲೇ ಸ್ವೀಟ್ ಕಾರ್ನ್ ಕಟ್ಲೇಟ್ ಮಾಡೋದು ಹೇಗೆ..?

Recipe: ಸಂಜೆಯಾದ ಮೇಲೆ ಏನಾದರೂ ಟೇಸ್ಟಿಯಾಗಿರುವ ತಿಂಡಿ ತಿನ್ನಲೇಬೇಕು ಅಂತಾ ಎಲ್ಲರಿಗೂ ಅನ್ನಿಸುತ್ತದೆ. ಹಾಗಾಗಿ ಹಲವರು ಮನೆಯಲ್ಲೇ ಸ್ನ್ಯಾಕ್ಸ್ ಮಾಡಿಕೊಂಡು ತಿನ್ನುತ್ತಾರೆ. ಹಾಗಾಗಿ ನಾವಿಂದು ಮನೆಯಲ್ಲೇ ಈಸಿಯಾಗಿ ಸ್ವೀಟ್ ಕಾರ್ನ್ ಕಟ್ಲೇಟ್ ಮಾಡುವುದು ಹೇಗೆ ಎಂದು ಹೇಳಲಿದ್ದೇವೆ. ಒಂದು ಬೌಲ್ ಸ್ವೀಟ್ ಕಾರ್ನ್, ಒಂದು ಬೌಲ್ ಅವಲಕ್ಕಿ, ಒಂದು ಸ್ಪೂನ್ ಖಾರದ ಪುಡಿ, ಧನಿಯಾ ಪುಡಿ,  ಕರಿಬೇವು, ಕೊಂಚ ಶುಂಠಿ, ಕೊತ್ತೊಂಬರಿ ಸೊಪ್ಪು, ಕೊಂಚ ಹುಣಸೆ ಪೇಸ್ಟ್, ನಿಂಬೆರಸ, ಆಮ್ಚುರ್ ಪೌಡರ್, 1 ಬೇಯಿಸಿ ಮ್ಯಾಶ್ ಮಾಡಿದ … Continue reading ಮನೆಯಲ್ಲೇ ಸ್ವೀಟ್ ಕಾರ್ನ್ ಕಟ್ಲೇಟ್ ಮಾಡೋದು ಹೇಗೆ..?