ಕೈ ಮದ್ದು ಹೇಗೆ ತಯಾರಿಸುತ್ತಾರೆ..? ಇದಕ್ಕೆ ಏನೆಲ್ಲ ಬಳಸುತ್ತಾರೆ..?- ಭಾಗ 2

Health Tips: ಮೊದಲ ಭಾಗದಲ್ಲಿ ನಾವು ಮದ್ದು ಎಂದರೇನು..? ಇದನ್ನು ಯಾರು ಯಾಕೆ ಹಾಕುತ್ತಾರೆ ಅನ್ನೋ ಬಗ್ಗೆ ಹೇಳಿದ್ದೆವು. ಇದೀಗ ಮದ್ದು ಹೇಗೆ ತಯಾರಿಸುತ್ತಾರೆ..? ಇದಕ್ಕೆ ಏನೇನು ಬಳಸುತ್ತಾರೆ ಅನ್ನೋ ಬಗ್ಗೆ ಹೇಳಲಿದ್ದೇವೆ.. ಹಾವು, ಹಲ್ಲಿ, ಗೋಸುಂಬೆ ಹೀಗೆ ಸರಿಸೃಪಗಳ ಜಾತಿಗೆ ಸೇರಿದ್ದನ್ನು ಸಾಯಿಸಿ ಈ ಮದ್ದು ತಯಾರಿಸುತ್ತಾರೆ. ಇವುಗಳನ್ನು ಸಾಯಿಸಿ, ಮರಕ್ಕೆ ನೇತು ಹಾಕುತ್ತಾರೆ. ಅದರ ಕೆಳಗೆ ಪಾತ್ರೆ ಇರಿಸಿ, ಸತ್ತ ಸರಿಸೃಪದ ರಸವನ್ನು ಸಂಗ್ರಹಿಸಿ, ಡಬ್ಬದಲ್ಲಿಡುತ್ತಾರೆ. ಶತ್ರುಗಳು ಊಟ ಮಾಡುವಾಗ, ಅಥವಾ ಚಹಾ, ಕಾಫಿ, … Continue reading ಕೈ ಮದ್ದು ಹೇಗೆ ತಯಾರಿಸುತ್ತಾರೆ..? ಇದಕ್ಕೆ ಏನೆಲ್ಲ ಬಳಸುತ್ತಾರೆ..?- ಭಾಗ 2