ನಿಮ್ಮ ಬಾಯಿಯಿಂದ ಬರುವವ ವಾಸನೆಯನ್ನು ಹೇಗೆ ತಡೆಯಬೇಕು..? ಏನು ಮಾಡಬೇಕು..?

ನಾವು ಯಾರನ್ನಾದರೂ ಮೀಟ್ ಮಾಡಲು ಹೋದಾಗ, ಅಥವಾ ಮುಖ್ಯವಾದವರೊಟ್ಟಿಗೆ ಮಾತನಾಡುವಾಗ ನಮ್ಮ ಬಾಯಿಯಿಂದ ವಾಸನೆ ಬಂದ್ರೆ, ನಮಗೆ ಅದೆಷ್ಟು ಅವಮಾನವಾಗತ್ತೆ ಅಲ್ವಾ..? ಹಾಗಾಗಿ ಕೆಲವರು ಮೌತ್ ಸ್ಪ್ರೇ ಬಳಸುತ್ತಾರೆ. ಇನ್ನು ಕೆಲವರು ಮನೆ ಮದ್ದು ಮಾಡುತ್ತಾರೆ. ನಾವು ಕೂಡ ಅದೇ ರೀತಿ ಬಾಯಿಯ ವಾಸನೆ ತೊಲಗಿಸುವುದಕ್ಕೆ ಮನೆ ಮದ್ದು ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ. ಮೊದಲನೇಯದಾಗಿ ನಮ್ಮ ಬಾಯಿಯಿಂದ ವಾಸನೆ ಬರಬಾರದು ಅಂದ್ರೆ , ನಮ್ಮ ನಾಲಿಗೆ ಸರಿಯಾಗಿ ಇರಬೇಕು. ಅದಕ್ಕಾಗಿ ನೀವು ಪ್ರತಿದಿನ ಬೆಳಿಗ್ಗೆ ನಿಮ್ಮ … Continue reading ನಿಮ್ಮ ಬಾಯಿಯಿಂದ ಬರುವವ ವಾಸನೆಯನ್ನು ಹೇಗೆ ತಡೆಯಬೇಕು..? ಏನು ಮಾಡಬೇಕು..?