ಶೂಸ್ ಬಳಕೆಯಿಂದ ಪಾದದಲ್ಲಿ ಬರುವ ದುರ್ನಾತವನ್ನು ಹೀಗೆ ತಡೆಯಿರಿ..

ಇಂದಿನ ಕಾಲದಲ್ಲಿ ಆಫೀಸಿನಲ್ಲಿ ಕೆಲಸ ಮಾಡಲು ಹೋಗುವವರು ಚೆನ್ನಾಗಿ ಡ್ರೆಸ್ ಮಾಡುವುದು ತುಂಬಾ ಮುಖ್ಯವಾಗುತ್ತದೆ. ಫಾರ್ಮಲ್ ಡ್ರೆಸ್‌ನಗಳನ್ನೇ ಹಾಕಬೇಕು. ಟೈ, ಶೂಸ್ ಕಂಪಲ್ಸರಿ ಹಾಕಲೇಬೇಕು ಎಂಬ ರೂಲ್ಸ್ ಇರತ್ತೆ. ಅಂಥವರು ಮನಸ್ಸಿಲ್ಲದಿದ್ದರೂ, ದುಡಿಮೆಗಾಗಿ ಚೆನ್ನಾಗಿ ಡ್ರೆಸ್ ಮಾಡಿಕೊಳ್ಳಲೇಬೇಕಾಗುತ್ತದೆ. ಹಾಗಾಗಿ ನಾವಿಂದು ಶೂಸ್ ಹಾಕಿದರೂ, ಪಾದದಲ್ಲಿ ವಾಸನೆ ಬರದಂತೆ ತಡೆಗಟ್ಟುವುದು ಹೇಗೆ ಅಂತಾ ತಿಳಿಸಲಿದ್ದೇವೆ. ಮೊದಲನೇಯದಾಗಿ ನೀವು ನಿಮ್ಮ ಪಾದವನ್ನು ಚೆನ್ನಾಗಿ ಸ್ವಚ್ಛಮಾಡುವುದರ ಜೊತೆಗೆ, ಶೂಸ್, ಸಾಕ್ಸ್ ಕೂಡ ಚೆನ್ನಾಗಿ ತೊಳೆಯಬೇಕು. ಆಫೀಸಿನಿಂದ ಬಂದ ಬಳಿಕ, ಸ್ವಚ್ಛವಾಗಿ ಕಾಲನ್ನು … Continue reading ಶೂಸ್ ಬಳಕೆಯಿಂದ ಪಾದದಲ್ಲಿ ಬರುವ ದುರ್ನಾತವನ್ನು ಹೀಗೆ ತಡೆಯಿರಿ..