ಬಾಣಂತನದ ಸಮಯದಲ್ಲಿ ಕೂದಲು ಉದುರುವುದನ್ನು ಹೇಗೆ ತಡೆಯಬೇಕು..?

Health Tips: ಗರ್ಭಿಣಿಯಾಗುವ ಸಮಯ ಹೆಣ್ಣು ಒಂದು ರೀತಿಯ ಚಾಲೆಂಜ್ ಅನುಭವಿಸುತ್ತಾಳೆ. ಅಬಾ, ಆರೋಗ್ಯವಾಗಿರುವ ಮಗು ಹುಟ್ಟಿದೆ ಎಂದು ಸಮಾಧಾನ ಪಡುವಷ್ಟರಲ್ಲಿ, ಈಗ ತನ್ನ ಆರೋಗ್ಯ ಮತ್ತು ಸೌಂದರ್ಯದ ಕಾಳಜಿ ನಿಭಾಯಿಸುವ ಜವಾಬ್ದಾರಿ ಅವಳ ಹೆಗಲೇರುತ್ತದೆ. ಇಂಥ ಸಮಯದಲ್ಲಿ ಮತ್ತೂ ಟೆನ್ಶನ್ ಕೊಡುವ ಸಮಸ್ಯೆ ಅಂದ್ರೆ, ಕೂದಲು ಉದುರುವ ಸಮಸ್ಯೆ. ಗರ್ಭಿಣಿಯಾಗಿರುವಾಗ, ಹೇಗೆ ಕೂದಲು ಸೊಂಪಾಗಿ ಬೆಳೆದಿರುತ್ತದೆಯೋ, ಅದೇ ರೀತಿ, ಬಾಾಣಂತನದಲ್ಲಿ ಅದರ ದುಪ್ಪಟ್ಟು ಕೂದಲು ಉದುರುತ್ತದೆ. ಇದಕ್ಕಾಗಿ ನಾವಿಂದು ಮನೆಮದ್ದೊಂದನ್ನು ತಂದಿದ್ದೇವೆ. ನೀವು ಹೆನ್ನಾವನ್ನು (ಮೆಹೆಂದಿ) … Continue reading ಬಾಣಂತನದ ಸಮಯದಲ್ಲಿ ಕೂದಲು ಉದುರುವುದನ್ನು ಹೇಗೆ ತಡೆಯಬೇಕು..?