ನಿಮ್ಮ ಜೀವನ ವ್ಯರ್ಥವಾಗುವುದನ್ನ ಹೇಗೆ ತಡೆಯಬೇಕು..?

Spiritual: ನಿಮ್ಮ ಜೀವನ ವ್ಯರ್ಥವಾಗುವುದನ್ನು ಹೇಗೆ ತಡೆಯಬೇಕು ಅನ್ನೋ ವಿಷಯದ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ. ಇಂದಿನ ಕಾಲದವರ ಜೀವನ ಇದೇ ರೀತಿ, ವ್ಯರ್ಥವಾಗುವಂತೆಯೇ ಇದೆ. ಇದಕ್ಕೆ ಕಾರಣ ಇಂಟರ್‌ನೆಟ್. ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌, ವಾಟ್ಸಪ್ ಸೇರಿ ಇತರೇ ಆ್ಯಪ್‌ಗಳು ನಿಮ್ಮ ಜೀವನವನ್ನು ವ್ಯರ್ಥ ಮಾಡುತ್ತಿದೆ. ಒಮ್ಮೆ ಮೊಬೈಲ್ ಮುಟ್ಟಿದರೆ, ಸ್ವೈಪ್ ಮಾಡುತ್ತ ಮಾಡುತ್ತ ನಾವು ಅಲ್ಲೇ ಕಲ್ಲಾಗಿಬಿಡುತ್ತೇವೆ. ಇದೇ ರೀತಿ ಟೈಮ್ ವೇಸ್ಟ್, ಜೀವನ ವ್ಯರ್ಥವಾಗುತ್ತದೆ. ನಾವು ಈ ವಿಷಯದ ಕುರಿತು ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. … Continue reading ನಿಮ್ಮ ಜೀವನ ವ್ಯರ್ಥವಾಗುವುದನ್ನ ಹೇಗೆ ತಡೆಯಬೇಕು..?