ಉಗುರುಗಳ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು..? ವೈದ್ಯರೇ ಮಾಹಿತಿ ನೀಡಿದ್ದಾರೆ ನೋಡಿ..

Health Tips: ಹೆಣ್ಣು ಮಕ್ಕಳು ಬರೀ ಮುಖದ ಆರೋಗ್ಯ, ಸೌಂದರ್ಯ ಕಾಪಾಡಿಕೊಂಡರೆ ಸಾಲದು. ಬದಲಾಗಿ ಉಗುರು, ಕೂದಲಿನ ಬಗ್ಗೆಯೂ ಗಮನ ಕೊಡಬೇಕು. ಏಕೆಂದರೆ, ಕೂದಲು ಸೊಂಪಾಗಿದ್ದಾಗ, ಉಗುರು ಚೆಂದವಿದ್ದಾಗ, ನೀವು ಇನ್ನೂ ಆಕರ್ಷಕವಾಗಿ ಕಾಣುತ್ತೀರಿ. ಹಾಗಾಗಿ ವೈದ್ಯೆಯಾದ ಡಾ.ದೀಪಿಕಾ ಇಂದು ಉಗುರಿನ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಉಗುರಿನ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ, ನೀವು ಮೊದಲು ಮೆನಿಕ್ಯೂರ್, ಪೆಡಿಕ್ಯೂರ್ ಮಾಡಿಸಿಕೊಳ್ಳುವುದನ್ನು ಅವೈಡ್ ಮಾಡಬೇಕು. ಏಕೆಂದರೆ, ಬ್ಯೂಟಿ ಪಾರ್ಲರ್‌ನಲ್ಲಿ ಈ ಚಿಕಿತ್ಸೆ ನೀಡುವಾಗ, ಕೆಮಿಕಲ್‌ಗಳನ್ನು ಬಳಸೇ ಬಳಸುತ್ತಾರೆ. … Continue reading ಉಗುರುಗಳ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು..? ವೈದ್ಯರೇ ಮಾಹಿತಿ ನೀಡಿದ್ದಾರೆ ನೋಡಿ..